ಮಿಶ್ರ ಪ್ರತಿಕ್ರಿಯೆ ನಡುವೆಯೂ ಅಬ್ಬರಿಸಿದ ‘ಟಾಕ್ಸಿಕ್’

ಬೆಂಗಳೂರಿನ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಭರ್ಜರಿ ಪ್ರದರ್ಶನ ಕಂಡಿದೆ. ಅದರಲ್ಲೂ ಕೆಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ಸಿದ್ದೇಶ್ವರ, ವೀರೇಶ್, ಸ್ವಾಗತ್ ಶಂಕರ್‌ನಾಗ್ ಅಂತಹ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಕಲೆಕ್ಷನ್‌ ಭರ್ಜರಿಯಾಗಿದೆ. ಮೊದಲ ದಿನ ದಿನ ಕರ್ನಾಟಕದಲ್ಲಿ 20 ರಿಂದ 25 ಕೋಟಿ ರೂಪಾಯಿ ಕಲೆಕ್ಷನ್ ಆಗುವ ನಿರೀಕ್ಷೆಯಿದೆ.

Toxic Twitter Review: 4 ವರ್ಷದ ಬಳಿಕ ಥಿಯೇಟರ್‌ ಯಶ್ ಎಂಟ್ರಿ; ಟ್ವಿಟರ್‌ನಲ್ಲಿ ‘ಟಾಕ್ಸಿಕ್’ ವಿಮರ್ಶೆ ಹೇಗಿದೆ?

Yash, Kiara Advani, Nayanthara starrer Toxic movie twitter review

ಫ್ಯಾನ್ ಶೋ ವೀಕ್ಷಿಸಿ ಟ್ವಿಟರ್‌ನಲ್ಲಿ (ಎಕ್ಸ್‌) ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರಿಗೆ ‘ಟಾಕ್ಸಿಕ್’ ಕಿಕ್ ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಈ ಸಿನಿಮಾ ಟಾರ್ಚರ್ ಅಂತ ಅನಿಸಿದೆ.

Exclusive: “200 ಜನರು ಏಕಾಏಕಿ ನುಗ್ಗಿದ್ರು.. ಗಾಬರಿಯಲ್ಲಿ ಏನು ಮಾಡೋಕೂ ಗೊತ್ತಾಗಿಲ್ಲ”; ಊರ್ವಶಿ ಥಿಯೇಟರ್ ವ್ಯವಸ್ಥಾಪಕ!

urvashi-theater-manager-allegations-against-landlord

ಊರ್ವಶಿ ಚಿತ್ರಮಂದಿರದ ವ್ಯವಸ್ಥಾಪಕರಾದ ಅನಂತು ಸೋಮವಾರ ನಡೆದ ಘಟನೆಯನ್ನು ವಿವರಿಸಿದ್ದಾರೆ. ಥಿಯೇಟರ್‌ನ ಆಸನಗಳು, ಸ್ಕ್ರೀನ್‌ಗಳನ್ನು ದ್ವಂಸ ಮಾಡುವುಕ್ಕೂ ಮುನ್ನ ಮಾಲೀಕರಿಂದ ಸಹಿ ತೆಗೆದುಕೊಳ್ಳಬೇಕಿತ್ತು. ಅಲ್ಲದೇ, ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ವರೆಗೂ ಗಡುವು ನೀಡುತ್ತಿತ್ತು. ಹೀಗಾಗಿ ಏಕಾಏಕಿ ಕಾನೂನು ಬಾಹಿರವಾಗಿ ಡೆಮಾಲಿಶ್ ಮಾಡುವ ಪ್ರಕ್ರಿಯೆಗೆ ಭೂಮಾಲಿಕರು ಮುಂದಾಗಿದ್ದರೆಂದು ಆರೋಪಿಸಲಾಗಿದೆ.

ಅಭಿಮಾನಿಗಳ ಬಗ್ಗೆ ಯಶ್‌ ತೋರಿದ ಕಾಳಜಿಗೆ ತೆಲುಗು ಫ್ಯಾನ್ಸ್‌ ಫಿದಾ

Yash at Toxic movie event

ಯಶ್‌ ಅಭಿಮಾನಿಗಳಿಗೆ ಸಾಕಷ್ಟು ಗೌರವ ಮತ್ತು ಪ್ರೀತಿ ನೀಡುತ್ತಾರೆ. ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಟಾಕ್ಸಿಕ್‌ ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಇದು ಮತ್ತೆ ಖಾತ್ರಿ ಆಗಿದೆ. ಯಶ್‌ ಭಾಷಣದ ವೇಳೆ ಅವಘಡವೊಂದು ನಡೆದಿದ್ದು, ಕೂಡಲೇ ಯಶ್‌ ಭಾಷಣ ನಿಲ್ಲಿಸಿದ್ದಾರೆ. ನಡೆದ ಘಟನೆ ಏನು? ಮಾಹಿತಿ ಇಲ್ಲಿದೆ…

Bigg Boss: ಬಿಗ್‌ಬಾಸ್‌ 13: ಈ ಬಾರಿ ಮನೆ ಒಳಗೆ ಹೋಗುವವರು ಯಾರು?

bigg boss contants

ಈ ಬಾರಿ ಬಿಗ್‌ಬಾಸ್‌ ಮನೆಗೆ ಕಲಾವಿದರು, ಯೂಟ್ಯೂಬರ್‌ ಗಳು, ಸಿನಿಮಾ ಮಂದಿ, ಟಿವಿ ತಾರೆಯರು, ಕನ್ನಡ ಹೋರಾಟಗಾರ, ರಾಜಕಾರಣಿ, ಹಾಡುಗಾರರು ಜೊತೆಗೆ ಸಾಮಾನ್ಯರು ಸಹ ಹೋಗಲಿದ್ದಾರೆ. ಈ ಬಾರಿ ಬಿಗ್‌ಬಾಸ್‌ ಮನೆಗೆ ಹೋಗಲಿರುವ ಕೆಲವರ ಹೆಸರುಗಳು ಈಗಾಗಲೇ ಹರಿದಾಡುತ್ತಿದ್ದು, ಇಲ್ಲಿದೆ ನೋಡಿ ಸಂಭಾವ್ಯರ ಪಟ್ಟಿ…

ಅಣ್ಣಾವ್ರಿಗೆ ತಾಯಿಯಾಗಿ ನಟಿಸಿದ್ದ ‘ಸಾಹುಕಾರ್‌’ ಜಾನಕಿ ಆರೋಗ್ಯದಲ್ಲಿ ಏರುಪೇರು; ಐಸಿಯುನಲ್ಲಿ ಚಿಕಿತ್ಸೆ

Veteran actress sowcar Janaki in ICU she admitted to Chennai Hospital

ಬಹುಭಾಷಾ ನಟಿ ಸಾಹುಕಾರ್ ಜಾನಕಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಸಂಬಂಧ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದ್ದರಿಂದ ಅವರನ್ನು ತೀವ್ರ ನಿಗಾ ಘಟಕ (ICU)ಗೆ ಶಿಫ್ಟ್ ಮಾಡಿ ಚಿಕಿತ್ಸೆಯನ್ನಯ ನೀಡಲಾಗುತ್ತಿದೆ. 95 ವರ್ಷದ ಹಿರಿಯ ನಟಿ ಸಾಹುಕಾರ್ ಜಾನಕಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಚೆನ್ನೈನ ಆಳ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾಹುಕಾರ್ ಜಾನಕಿ ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಬಹುತೇಕ […]

Toxic Advance Booking: ಇಂದಿನಿಂದ ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್ ಓಪನ್; ಟಿಕೆಟ್ ಬೆಲೆ ಎಷ್ಟು ಗೊತ್ತೇ?

Yash Toxic movie Advance Booking open here is worldwide movie release plan details

ಯಶ್ ಸಿನಿಮಾ ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ವಿಶ್ವದಾದ್ಯಂತ ಸುಮಾರು ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಡಿಟೈಲ್ಸ್ ಇಲ್ಲಿದೆ.

Toxic: ‘ಟಾಕ್ಸಿಕ್’ ಕೊನೆಯಲ್ಲಿ ಆಡಿಯನ್ಸ್‌ಗೆ ಭರ್ಜರಿ ಸರ್ಪ್ರೈಸ್; ಸಿನಿಮಾ ಮಂದಿಗೆ ಸಿಕ್ಕೆಬಿಡ್ತು ‘ಆ’ ಸೀಕ್ರೆಟ್!

Sandalwood filmmakers are spreading the word that the end of the movie Yash hints Toxic Part 2

‘ಕೆಜಿಎಫ್ 2’ ನಂತೆಯೇ ‘ಟಾಕ್ಸಿಕ್ 2’ ಕೂಡ ಬರುತ್ತೆ ಅನ್ನೋ ಮಾತುಗಳು ಸ್ಯಾಂಡಲ್‌ವುಡ್ ಮಂದಿಯ ಬಾಯಿಯಲ್ಲಿ ಹರಿದಾಡುತ್ತಿವೆ. ಹಾಗಂತ ಸುಮ್ಮನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯೇನು ಅಲ್ಲ. ‘ಟಾಕ್ಸಿಕ್’ ಸಿನಿಮಾದ ಕೊನೆಯಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಯಶ್ ‘ಟಾಕ್ಸಿಕ್ 2’ ಬಗ್ಗೆ ಸುಳಿವನ್ನು ನೀಡಿದ್ದಾರಂತೆ.