
ಡಿಪ್ಲೋಮಾ ಮಾಡಿದವರಿಗೆ ಬಂಪರ್ ಕೇಂದ್ರ ಸರ್ಕಾರಿ ಉದ್ಯೋಗ; ₹1.12 ಲಕ್ಷದವರೆಗೆ ವೇತನ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಉತ್ತಮ ಅವಕಾಶ ತಂದಿದೆ. ಕಿರಿಯ ಅಭಿಯಂತರ ವಿಭಾಗದ ಒಟ್ಟು 1,748 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ.


