
‘ಬಿಗ್ ಬಾಸ್ ಒಂದು ಪ್ರಪಂಚ’: ಹೊಸ ಥೀಮ್ ಹಾಗೂ ಮನೆ ಝಲಕ್ ಹಂಚಿಕೊಂಡ ಸುದೀಪ್
Photo Credits: @colorskannadaofficial (Instagram) ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮತ್ತೊಂದು ರೋಮಾಂಚಕ ಪ್ರೋಮೋ ಬಿಡುಗಡೆಯಾಗಿದೆ. ಕಾರ್ಯಕ್ರಮದ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಮಾನದ








