
RSS : ಮೋಹನ್ ಭಾಗವತ್ ಯುಎಸ್ ಪ್ರವಾಸದ ಸುತ್ತ ರಾಜಕೀಯ ಕಾವು – ಆರ್.ಎಸ್.ಎಸ್ ಹೇಳಿದ್ದೇನು..?
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಹಾಗೂ ಬ್ರಿಟನ್ ದೇಶಗಳಲ್ಲಿ ಕೈಗೊಂಡಿರುವ ಸುದೀರ್ಘ ಪ್ರವಾಸ ಮತ್ತು ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸ್ವರೂಪದ ಸಾರ್ವಜನಿಕ ಚರ್ಚೆಯನ್ನು








