☔ Weather
Bengaluru: 🌤️ 26°C | AQI 58
Mysore: ☁️ 28°C | AQI 70
Mangalore: 🌤️ 29°C | AQI 97
Bengaluru: 🌤️ 26°C | AQI 58
NEWS
Loading news...
☔ Weather
Bengaluru: 🌤️ 26°C | AQI 58
Mysore: ☁️ 28°C | AQI 70
Mangalore: 🌤️ 29°C | AQI 97
Bengaluru: 🌤️ 26°C | AQI 58
📊 Market Watch (ಮಾರುಕಟ್ಟೆ ವಿವರ)
^BSESN 73,852.90 (-1.17%)
USDINR=X 94.93 (+0.02%)
^NSEI 22,888.95 (-1.11%)
RELIANCE.NS 1,202.00 (-0.76%)
TCS.NS 2,460.90 (-0.17%)
INFY.NS 1,130.70 (-2.63%)
SBIN.NS 973.70 (+1.15%)
HDFCBANK.NS 712.00 (-2.31%)
^BSESN 73,852.90 (-1.17%)
USDINR=X 94.93 (+0.02%)
^NSEI 22,888.95 (-1.11%)
RELIANCE.NS 1,202.00 (-0.76%)
TCS.NS 2,460.90 (-0.17%)
INFY.NS 1,130.70 (-2.63%)
SBIN.NS 973.70 (+1.15%)
HDFCBANK.NS 712.00 (-2.31%)

Happy Navaratri

ನವರಾತ್ರಿ ಸಂಭ್ರಮ

 ನವರಾತ್ರಿ ಭಾರತದ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದೆ. ಒಂಬತ್ತು ರಾತ್ರಿಗಳು ಹಾಗೂ ಹತ್ತು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ದುರ್ಗಾದೇವಿಯ ಆರಾಧನೆ, ಶಕ್ತಿಯ ಉಪಾಸನೆ ಮತ್ತು ಒಳಿತಿನ ಮೇಲೆ ಕೆಡುಕಿನ ವಿಜಯವನ್ನು ಸಾರುತ್ತದೆ. ನವರಾತ್ರಿಯ ಪ್ರತಿಯೊಂದು ದಿನವೂ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದ್ದು, ಭಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಮನೆಗಳು ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಹಿಳೆಯರು ಸುಂದರವಾದ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸುತ್ತಾರೆ. ವಿವಿಧ ಬಣ್ಣಗಳ ಉಡುಪುಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬದ ಸಂಭ್ರಮವು ನವರಾತ್ರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಭಕ್ತಿ, ಏಕತೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ನವರಾತ್ರಿ ಹಬ್ಬವು ಎಲ್ಲರಲ್ಲೂ ಹೊಸ ಉತ್ಸಾಹ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ.

ನವರಾತ್ರಿ ಕ್ಷಣಗಳು

Bigg Boss

Trending

  • PAKISTAN: ಎಸ್‌ಸಿಒ ವೇದಿಕೆಯಲ್ಲಿ ಪಾಕ್ ಎದುರೇ ಉಗ್ರರ ವಿರುದ್ಧ ಗುಡುಗಿದ ರಾಜನಾಥ್ ಸಿಂಗ್

    ತಜಿಕಿಸ್ತಾನ : ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಕಿಸ್ತಾನದ (Pakistan) ಉಪ ಪ್ರಧಾನಿ...

  • Jio IPO: ದೇಶದ ಅತಿ ದೊಡ್ಡ ಐಪಿಓ: ಜಿಯೋ ಫ್ಲ್ಯಾಟ್​​ಫಾರ್ಮ್​​ ಖರೀದಿಗೆ ಅರ್ಜಿ ಸಲ್ಲಿಸುವುದು ಹೇಗೆ?

    ಜಿಯೋ ಪ್ಲಾಟ್‌ಫಾರ್ಮ್ಸ್‌ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಷೇರು (Jio IPO) ಬಿಡುಗಡೆ ಮಾಡುತ್ತಿದೆ....

  • DK SHIVAKUMAR: ರೈತರಿಗೆ ಬರ ಪರಿಹಾರ – ಸಿಎಂ ಡಿಕೆ ಚಿತ್ತ ಕೇಂದ್ರದತ್ತ..!

    ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಬರ...

  • RAHUL GANDHI : ಮತಪಟ್ಟಿ ಹೋರಾಟದ ನಡುವೆ ರಾಹುಲ್ ವಿದೇಶ ಪ್ರವಾಸ – ಬಿಜೆಪಿ ವಿಡಿಯೋ ಅಸ್ತ್ರ

    ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಹೊತ್ತಿನಲ್ಲೇ...

PAKISTAN: ಎಸ್‌ಸಿಒ ವೇದಿಕೆಯಲ್ಲಿ ಪಾಕ್ ಎದುರೇ ಉಗ್ರರ ವಿರುದ್ಧ ಗುಡುಗಿದ ರಾಜನಾಥ್ ಸಿಂಗ್

PAKISTAN: ಎಸ್‌ಸಿಒ ವೇದಿಕೆಯಲ್ಲಿ ಪಾಕ್ ಎದುರೇ ಉಗ್ರರ ವಿರುದ್ಧ ಗುಡುಗಿದ ರಾಜನಾಥ್ ಸಿಂಗ್

ತಜಿಕಿಸ್ತಾನ : ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಕಿಸ್ತಾನದ (Pakistan) ಉಪ ಪ್ರಧಾನಿ ಎದುರಿನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಯೋತ್ಪಾದನೆ ವಿರುದ್ಧ ನೇರ ಎಚ್ಚರಿಕೆ ನೀಡಿದ್ದಾರೆ. ಎಸ್‌ಸಿಒ ಸರ್ಕಾರದ ಮುಖ್ಯಸ್ಥರ...

READ MORE
Jio IPO: ದೇಶದ ಅತಿ ದೊಡ್ಡ ಐಪಿಓ: ಜಿಯೋ ಫ್ಲ್ಯಾಟ್​​ಫಾರ್ಮ್​​ ಖರೀದಿಗೆ ಅರ್ಜಿ ಸಲ್ಲಿಸುವುದು ಹೇಗೆ?

Jio IPO: ದೇಶದ ಅತಿ ದೊಡ್ಡ ಐಪಿಓ: ಜಿಯೋ ಫ್ಲ್ಯಾಟ್​​ಫಾರ್ಮ್​​ ಖರೀದಿಗೆ ಅರ್ಜಿ ಸಲ್ಲಿಸುವುದು ಹೇಗೆ?

ದೇಶದ ಅತಿದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್‌ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಷೇರು (Jio IPO) ಬಿಡುಗಡೆ ಮಾಡುತ್ತಿದೆ. ನಾಳೆ ಅಂದರೆ ಅಕ್ಟೋಬರ್ 21 ರಿಂದ ಐಪಿಓ ಸಾರ್ವಜನಿಕರಿಗೆ...

READ MORE
DK SHIVAKUMAR: ರೈತರಿಗೆ ಬರ ಪರಿಹಾರ – ಸಿಎಂ ಡಿಕೆ ಚಿತ್ತ ಕೇಂದ್ರದತ್ತ..!

DK SHIVAKUMAR: ರೈತರಿಗೆ ಬರ ಪರಿಹಾರ – ಸಿಎಂ ಡಿಕೆ ಚಿತ್ತ ಕೇಂದ್ರದತ್ತ..!

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಬರ ಪರಿಸ್ಥಿತಿ ಮತ್ತು ಕೇಂದ್ರದಿಂದ ನಿರೀಕ್ಷಿತ ಪರಿಹಾರ ಅನುದಾನಕ್ಕೆ ಸಂಬಂಧಿಸಿದಂತೆ ದೆಹಲಿ ನಾಯಕರ ಭೇಟಿಗೆ ಸಮಯ ಕೇಳಲಾಗಿದೆ ಎಂದು ತಿಳಿಸಿದರು. ಕೇಂದ್ರ...

READ MORE
RAHUL GANDHI : ಮತಪಟ್ಟಿ ಹೋರಾಟದ ನಡುವೆ ರಾಹುಲ್ ವಿದೇಶ ಪ್ರವಾಸ – ಬಿಜೆಪಿ ವಿಡಿಯೋ ಅಸ್ತ್ರ

RAHUL GANDHI : ಮತಪಟ್ಟಿ ಹೋರಾಟದ ನಡುವೆ ರಾಹುಲ್ ವಿದೇಶ ಪ್ರವಾಸ – ಬಿಜೆಪಿ ವಿಡಿಯೋ ಅಸ್ತ್ರ

ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಹೊತ್ತಿನಲ್ಲೇ ರಾಹುಲ್ ಗಾಂಧಿ (Rahul Gandhi) ವಿದೇಶಕ್ಕೆ ತೆರಳಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮಾಡಿದೆ. ವಿಮಾನದೊಳಗೆ ರಾಹುಲ್ ಗಾಂಧಿ ಕುಳಿತಿರುವ ದೃಶ್ಯವಿರುವ...

ರಾಜಕೀಯ, ದೇಶ October 20, 2026
READ MORE

Cult Special

ರಾಜಕೀಯ

ರಾಜಕೀಯ

ರಾಜ್ಯದಿಂದ ದೇಶದವರೆಗೆ ರಾಜಕೀಯ ರಂಗದ ಪ್ರತಿಯೊಂದು ಪ್ರಮುಖ ಬೆಳವಣಿಗೆಯ ವಿವರ

ಮನರಂಜನೆ

ಉದ್ಯೋಗ

ಜ್ಯೋತಿಷ್ಯ