Toxic Twitter Review: 4 ವರ್ಷದ ಬಳಿಕ ಥಿಯೇಟರ್ ಯಶ್ ಎಂಟ್ರಿ; ಟ್ವಿಟರ್ನಲ್ಲಿ ‘ಟಾಕ್ಸಿಕ್’ ವಿಮರ್ಶೆ ಹೇಗಿದೆ? August 26, 2026 No Comments ಫ್ಯಾನ್ ಶೋ ವೀಕ್ಷಿಸಿ ಟ್ವಿಟರ್ನಲ್ಲಿ (ಎಕ್ಸ್) ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರಿಗೆ ‘ಟಾಕ್ಸಿಕ್’ ಕಿಕ್ ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಈ ಸಿನಿಮಾ ಟಾರ್ಚರ್ ಅಂತ ಅನಿಸಿದೆ.