☔ Weather
Bengaluru: ☁️ 21°C | AQI 57
Mysore: ☁️ 23°C | AQI 62
Mangalore: ☁️ 27°C | AQI 76
Bengaluru: ☁️ 21°C | AQI 57

ಸ್ಥಳೀಯ

Grama panchayat election

Grama panchayat election: ಪಂಚಾಯಿತಿ ಚುನಾವಣೆಗೆ ತಯಾರಾಗಿ: ಆಯೋಗದಿಂದ ಮಹತ್ವದ ಸಭೆ

ಸರ್ಕಾರವು ಪಂಚಾಯಿತಿ ಚುನಾವಣೆಗಳನ್ನು ನಡೆಸುವುದಾಗಿ ವಾಗ್ದಾನವನ್ನು ನ್ಯಾಯಾಲಯದಲ್ಲಿ ನಿಡಿತ್ತು. ಅದಕ್ಕೆ ಪೂರಕವಾಗಿ ಇದೀಗ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

Idli Hotel

Idli Hotel: ಮೃದುವಾದ ಇಡ್ಲಿಗೆ ಖಾಯಂ ವಿಳಾಸ ಈ ‘ಹರಿ ಹೋಟೆಲ್ಲು’

ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಾಣಿ, ಬಾಬು ಹೋಟೆಲ್‌ ಬಲು ಜನಪ್ರಿಯ, ಆದರೆ ಅವುಗಳ ನಡುವೆ ಈ ಪುಟ್ಟ ಹೋಟೆಲ್‌ ಒಂದು ಅದ್ಭುತ ರುಚಿಯನ್ನು ಗ್ರಾಹಕರಿಗೆ ಉಣಬಡಿಸುತ್ತಿದೆ.

Save Water For Summer: Karnataka Agriculture Crisis: Poor Rainfall Raises Summer Water Concerns

Save Water: ಕೈ ಕೊಟ್ಟ ಮಳೆ; ಬೇಸಿಗೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳೋದು ಹೇಗೆ? ಜೀವಜಲದ ಸಂರಕ್ಷಣೆ ಹೇಗೆ?

ಚನ್ನಗಿರಿ: Save Water: ನೀರು ಜೀವ ಮತ್ತು ಜೀವನದ ಮೂಲ. ಮನುಷ್ಯರು, ಪ್ರಾಣಿಗಳು, ಸಸ್ಯಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಅತ್ಯಗತ್ಯ. ವಿಶೇಷವಾಗಿ ರೈತರ ಜೀವನ ಮತ್ತು ಕೃಷಿ ಸಂಪೂರ್ಣವಾಗಿ ನೀರಿನ ಲಭ್ಯತೆಯ ಮೇಲೆ

Mangaluru and Udupi records highest number of H1N1 cases amid changing weather

H1N1 Virus: ಕರ್ನಾಟಕದಲ್ಲಿ H1N1 ಭೀತಿ; ಮಂಗಳೂರು-ಉಡುಪಿ ಭಾಗಗಳಲ್ಲಿ ಎಷ್ಟು ಕೇಸ್?

ಮಂಗಳೂರು: ಈ ಬಾರಿ ಕರ್ನಾಟಕದಾದ್ಯಂತ ಮಳೆಯ ಅಭಾವ ಎದ್ದು ಕಾಣುತ್ತಿದೆ. ಎಲ್ಲಾ ಭಾಗಗಳಲ್ಲಿಯೂ ಸರಿಯಾದ ಸಮಯಕ್ಕೆ ಮಳೆ ಬಾರದೆ ಜನರು ಅದರ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಂಗಳೂರು ಹಾಗೂ ಉಡುಪಿ ಭಾಗಗಳಲ್ಲಿ

Chitradurga farmers witness upper Bhadra project trail water run

Upper Bhadra Project: ಬರದ ನಾಡಿಗೆ ಸುಭದ್ರೆಯಾದ ಭದ್ರೆ; ಹಿರಿಹಿರಿ ಹಿಗ್ಗಿದ ಚಿತ್ರದುರ್ಗದ ರೈತರು

ಬರಪೀಡಿತ ಪ್ರದೇಶದ ರೈತರ ಸಮಸ್ಯೆ ನಿವಾರಣೆಗೆ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಇಂದು ಫಲಶೃತಿ ನೀಡಿದ್ದು ಬರ ಪ್ರದೇಶ ಎಂಬ ಕಳಂಕ ಹೊತ್ತಿದ್ದ ಚಿತ್ರದುರ್ಗಡೆಗೆ ನೀರು ಹರಿಯುವುದರೊಂದಿಗೆ ಕಳಂಕದಿಂದ ಮುಕ್ತಿ ಹೊಂದಿದಂತಾಗಿದೆ.

Assault and kidnaping allegation case FIR filed against Duniya Vijay's son Samrat

ಸಹಪಾಠಿ ಮೇಲೆ ಹಲ್ಲೆ ಆರೋಪ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೇರಿ 5ರ ವಿರುದ್ಧ FIR

ಸಹಪಾಠಿ ಮನೀಶ್ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR ದಾಖಲು.

Lyricist Nagendra Prasad released poet Raghavendra C V's poem Devara Bikkalikegalu

ಯುವ ಕವಿ ರಾಘವೇಂದ್ರ ಸಿವಿಯ ‘ದೇವರ ಬಿಕ್ಕಳಿಕೆಗಳು’ ಕವನ ಸಂಕಲನಕ್ಕೆ ಮನಸೋತ ಡಾ.ನಾಗೇಂದ್ರ ಪ್ರಸಾದ್

ಕವಿತೆಗಳು ಕವಿಯ ಕಲ್ಪನೆಯ ಜೊತೆಗೆ ಓದುಗನ ಊಹೆಗೆ ಅನುಗುಣವಾಗಿ ಹರಿವ ನದಿ . ಕವಿತೆ ಬರೆಯುವುದು ಒಂದು ತಪಸ್ಸಾದರೆ ಓದುವುದು ಒಂದು ಸುಖ. ಈ ನಿಟ್ಟಿನಲ್ಲಿ ಅದನ್ನು ಸೃಷ್ಟಿಸಿ ಜನರಿಗೆ ತಲುಪಿಸುವುದು ಸಾಧನೆಯೇ ಸರಿ.

ಜೈಲು ವ್ಯವಸ್ಥೆ ಬದಲಾಗಲ್ಲ ಸಾರ್? ಮಾಜಿ ಖೈದಿ ಹೇಳಿದ್ದೇನು?

ಜೈಲಿನಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೊಬೈಲ್ ಬಳಸುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದಕ್ಕೆ ಮುಂಚೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ, ನಟ ದರ್ಶನ್ (Darshan Thoogudeepa) ರಜಾರೋಷವಾಗಿ ಸಿಗರೇಟು