☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

ದೇಶ

Image of Aravind Kejriwal about CJP

CJP : ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಸನ್ನಿವೇಶ – ಕೇಜ್ರಿವಾಲ್ ಕೆಂಡ

ನವದೆಹಲಿ: ಸಿಜೆಪಿ (CJP) ಮತ್ತು ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆ ತೀವ್ರಗೊಂಡಿದ್ದು ರಾಜಧಾನಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Image of CJP Abhijith dipke

CJP : ವಿಮಾನದೊಳಗೇ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ವಶಕ್ಕೆ – ದೆಹಲಿಯಲ್ಲಿ 400ಕ್ಕೂ ಹೆಚ್ಚು ಜನರ ಬಂಧನ

ದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CJP) ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದ್ದ ಪ್ರತಿಭಟನೆ ಆರಂಭಕ್ಕೂ ಮುನ್ನವೇ ದೆಹಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.

Image of Dhruv Rathee in CJP protest

CJP : ಕಾಕ್ರೋಚ್ ಹೋರಾಟಕ್ಕೂ ಮುನ್ನವೇ ಧ್ರುವ್ ರಾಠಿ ಅರೆಸ್ಟ್

ನವದೆಹಲಿ : ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Image of INDIA alliance leaders

INDIA: ಚುನಾವಣಾ ಅಕ್ರಮದ ಬಗ್ಗೆ ರಾಷ್ಟ್ರಪತಿಗೆ ದೂರು – ಸಾಕ್ಷಿ ಕೇಳಿದ ಮುರ್ಮು !

ನವದೆಹಲಿ : ಇಂಡಿಯಾ (INDIA) ಮೈತ್ರಿಕೂಟದ ನಾಯಕರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಚುನಾವಣಾ ವ್ಯವಸ್ಥೆಯ ದುರುಪಯೋಗದ ಬಗ್ಗೆ ದೂರು ಸಲ್ಲಿಸಿದೆ.

Image of CJP protest in Delhi

CJP : ದೆಹಲಿಯಲ್ಲಿ ಸಿಜೆಪಿ ಹೋರಾಟಕ್ಕೆ ಬ್ರೇಕ್ – 20 ಸಾವಿರ ಪೊಲೀಸರ ನಿಯೋಜನೆ, ಮೆಟ್ರೋ, ರೈಲು, ಇಂಟರ್ನೆಟ್ ಬಂದ್

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ (CJP) ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಭದ್ರತಾ ಕ್ರಮ ಕೈಗೊಂಡಿದೆ.

Image of CJP protest in Delhi

CJP : ಸಿಜೆಪಿ ಪ್ರತಿಭಟನೆ ಕಾವು : ದೆಹಲಿಯಲ್ಲಿ ಇಂದು ರಾತ್ರಿಯಿಂದ ಅಂತರ್ಜಾಲ ಸ್ಥಗಿತ, ಬಿಗಿ ಭದ್ರತೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಎಂದೇ ಗುರುತಿಸಿಕೊಂಡಿರುವ ಸಿಜೆಪಿ ಸಂಘಟನೆ ದೊಡ್ಡ ಮಟ್ಟದ ಪ್ರತಿಭಟನೆಗೆ ಕರೆ ನೀಡಿದೆ.

Image of SIR Gyanesh Kumar

SIR : ಚು. ಆಯೋಗದ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಮೂರ್ತಿಗಳು !

ನವದೆಹಲಿ : ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ವಿಪಕ್ಷಗಳು ಪ್ರತಿಭಟನೆಯ ನಡುವೆ 42 ನಿವೃತ್ತ ನ್ಯಾಯಮೂರ್ತಿಗಳು ಜಂಟಿ ಮುಕ್ತ ಪತ್ರ ಬರೆದಿದ್ದಾರೆ

Image of DK Shivakumar

DK SHIVAKUMAR: ಸತ್ಯ ನಮ್ಮ ಪರವಿದೆ, ನಾವು ಹೆದರಲ್ಲ : ದೆಹಲಿ ಪೊಲೀಸರ ಕ್ರಮಕ್ಕೆ ಡಿಕೆ ತೀವ್ರ ಖಂಡನೆ

ಬೆಂಗಳೂರು: ದೆಹಲಿ ಪೊಲೀಸರು ಎಳೆದಾಡಿ, ಬಂಧಿಸಿ, ದೌರ್ಜನ್ಯ ನಡೆಸಿದ ರೀತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Image of Priyanka Gandhi

PRIYANKA GANDHI : ಜನಪಥ್ ಧರಣಿ ವೇಳೆ ಸಂಘರ್ಷ: ಪ್ರಿಯಾಂಕಾ ಗಾಂಧಿ ತಳ್ಳಾಡಿ ಪರಚಿದ್ರಾ ಪೊಲೀಸರು..?

ನವದೆಹಲಿ : ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರ ಮೇಲೆ ಮಹಿಳಾ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ

Image of Shashi Tharoor

RAHUL GANDHI : ಪ್ರೊಟೆಸ್ಟ್ ವೇಳೆ ರಾಗಾ ಪೊಲೀಸರ ವಶಕ್ಕೆ – ಬರ್ಲಿನ್ ನಿಂದಲೇ ತರೂರ್ ಕಿಡಿ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ.

Image of CM DK Shivakumar

DK SHIVAKUMAR: ಮತ ಅಳಿಸುವ ಹಂತಕ್ಕೆ ರಾಜಕಾರಣ ಸಲ್ಲದು, ರಾಹುಲ್ ಬಂಧನಕ್ಕೆ ಡಿಕೆಶಿ ಕಿಡಿ

ಬೆಂಗಳೂರು: ಮತ ಅಳಿಸುವ ಮಟ್ಟಕ್ಕೆ ರಾಜಕಾರಣ ಇಳಿಯಬಾರದು, ರಾಹುಲ್ ಗಾಂಧಿ ಬಂಧನ ಖಂಡನೀಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.