
RSS : ಭಾರತ ಮಹಾಶಕ್ತಿಯಲ್ಲ, ವಿಶ್ವಗುರು – ಟೊರೊಂಟೋನಲ್ಲಿ ಮೋಹನ್ ಭಾಗವತ್ ಹೇಳಿದ್ದೇನು..?
ಭಾರತ ಜಗತ್ತಿನಲ್ಲಿ ಮಹಾಶಕ್ತಿಯಾಗಿ ಮೆರೆಯಲು ಬಯಸುವುದಿಲ್ಲ, ಬದಲಿಗೆ ಜಗತ್ತಿಗೆ ಮಾರ್ಗದರ್ಶನ ನೀಡುವ ವಿಶ್ವಗುರುವಾಗಿ ಗುರುತಿಸಿಕೊಂಡಿದೆ ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಕೆನಡಾದ ಟೊರೊಂಟೋದಲ್ಲಿ ನಡೆದ ಹಿಂದೂ ವಿಶ್ವ ಬಂಧು ಕಾರ್ಯಕ್ರಮದಲ್ಲಿ ಮಾತನಾಡಿದ








