
TOXIC: ‘ಟಾಕ್ಸಿಕ್’ ಆಕ್ಷನ್ ಸೀಕ್ರೆಟ್ ಔಟ್; ಯಶ್ ಡೆಡಿಕೇಷನ್‌ಗೆ ಹಾಲಿವುಡ್ ಡೈರೆಕ್ಟರ್ ಫಿದಾ
Photo Credits: @jjlocoperry (Instagram) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅತ್ಯಂತ ಅದ್ಧೂರಿ ಹಾಗೂ








