
BBK PRIZE MONEY: ಬಿಗ್ ಬಾಸ್ ವಿನ್ನರ್ ಗೆಲ್ಲೋದು 50 ಲಕ್ಷ ಮಾತ್ರ ಯಾಕೆ? ಕಿಚ್ಚ ಬಿಚ್ಚಿಟ್ರು ಸೀಕ್ರೆಟ್
Photo Credits: @ColorsKannada (Youtube) ಬಿಗ್ ಬಾಸ್ ಕನ್ನಡ ಸೀಸನ್-13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6 ರಿಂದ ಈ ಶೋ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.








