ಗಗನ್ಗೆ ಕಿಚ್ಚನ ಕ್ಲಾಸ್
“ಹೊಗಳಿ ತಂದಿಡುತ್ತಿದ್ದೀರಲ್ಲ ಸರ್” ಎಂದು ಗಗನ್ ಹೇಳಿದರು. ಅದನ್ನು ಕೇಳುತ್ತಿದ್ದಂತೆ ಸುದೀಪ್ ಗರಂ ಆದರು.
“ಹೊಗಳಿ ತಂದಿಡುತ್ತಿದ್ದೀರಲ್ಲ ಸರ್” ಎಂದು ಗಗನ್ ಹೇಳಿದರು. ಅದನ್ನು ಕೇಳುತ್ತಿದ್ದಂತೆ ಸುದೀಪ್ ಗರಂ ಆದರು.
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ‘ವಾರದ ಕಥೆ ಕಿಚ್ಚನ ಕಥೆ’ ಆರಂಭ ಆಗಿದೆ. ಮೊದಲ ಸಂಚಿಕೆಯಲ್ಲಿಯೇ ಕಿಚ್ಚ ಸುದೀಪ್ ವೀಕ್ಷಕರ ಮುಂದೆ ಕುತೂಹಲಕರ ವಿಷಯವನ್ನು ರಿವೀಲ್ ಮಾಡಿದ್ದಾರೆ.

‘ಅಮೆರಿಕಾ ಅಮೆರಿಕಾ’ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ. ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಸೃಷ್ಟಿಸಿದ ಮಾಸ್ಟರ್ ಪೀಸ್. ಈಗ ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಇದೇ ಸಿನಿಮಾ 2ನೇ ಅಧ್ಯಾಯವನ್ನು ತೆರೆಮೇಲೆ ತಂದಿದ್ದಾರೆ.

ಬರಪೀಡಿತ ಪ್ರದೇಶದ ರೈತರ ಸಮಸ್ಯೆ ನಿವಾರಣೆಗೆ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಇಂದು ಫಲಶೃತಿ ನೀಡಿದ್ದು ಬರ ಪ್ರದೇಶ ಎಂಬ ಕಳಂಕ ಹೊತ್ತಿದ್ದ ಚಿತ್ರದುರ್ಗಡೆಗೆ ನೀರು ಹರಿಯುವುದರೊಂದಿಗೆ ಕಳಂಕದಿಂದ ಮುಕ್ತಿ ಹೊಂದಿದಂತಾಗಿದೆ.

ಬಿಗ್ ಬಾಸ್ ಕನ್ನಡದ 13ನೇ ಸೀಸನ್ ಕೂಡ ಆರಂಭವಾದ ಮೊದಲ ವಾರದಲ್ಲಿಯೇ ಜೋರಾಗಿ ಸದ್ದು ಮಾಡುತ್ತಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ 13ನೇ ಸೀಸನ್ ನಂ.1 ಸ್ಥಾನಕ್ಕೆ ಏರಿದ್ದು, ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮತ್ತಷ್ಟು ಬಲಪಡಿಸಿಕೊಂಡಿದೆ.

ಬಿಗ್ ಬಾಸ್ ಕನ್ನಡ 13 ಈ ಬಾರಿ ಕೇವಲ ಕಲರ್ಸ್ ಕನ್ನಡದಲ್ಲಷ್ಟೇ ಅಲ್ಲ, ಸುವರ್ಣ ಪ್ಲಸ್ನಲ್ಲಿಯೂ ಪ್ರಸಾರ ಆಗಲಿದೆ.

ಸಹಪಾಠಿ ಮನೀಶ್ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR ದಾಖಲು.

ದುನಿಯಾ ವಿಜಯ್ ಪುತ್ರ ಸಾಮ್ರಾಟ್ ತನ್ನ ಸಹಪಾಠಿ ಮನೀಶ್ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದಾರೆಂಬ ವರದಿ ಮಾಡಲಾಗಿದೆ. ಒಂದು ಕಾಲದಲ್ಲಿ ದರ್ಶನ್‌ಗೆ ಇಬ್ಬರೂ ಆತ್ಮೀಯರಾಗಿದ್ದರು. ಇವರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇದ್ದರು ಎನ್ನಲಾಗಿದೆ.

ಕವಿತೆಗಳು ಕವಿಯ ಕಲ್ಪನೆಯ ಜೊತೆಗೆ ಓದುಗನ ಊಹೆಗೆ ಅನುಗುಣವಾಗಿ ಹರಿವ ನದಿ . ಕವಿತೆ ಬರೆಯುವುದು ಒಂದು ತಪಸ್ಸಾದರೆ ಓದುವುದು ಒಂದು ಸುಖ. ಈ ನಿಟ್ಟಿನಲ್ಲಿ ಅದನ್ನು ಸೃಷ್ಟಿಸಿ ಜನರಿಗೆ ತಲುಪಿಸುವುದು ಸಾಧನೆಯೇ ಸರಿ.

ಪೋರ್ಬ್ಸ್ ಇಂಡಿಯಾದ ಶೋಪಸ್ಟಾಪರ್ಸ್ 2026ನ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಟಾನ ಪಡೆದಿದ್ದು ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದಂತಾಗಿದೆ.

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ‘ಟಾಕ್ಸಿಕ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಗಸ್ಟ್ 26 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನವೇ ವರ್ಲ್ಡ್‌ವೈಡ್ ಸುಮಾರು ₹150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ