ಮೊದಲ ವಾರ ಎಲಿಮಿನೇಟ್ ಆಗೋರು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ ಆರಂಭ ಆಗಿದೆ. ಭಾನುವಾರ ಕಿಚ್ಚ ಸುದೀಪ್ ಮನೆಯ ಸ್ಪರ್ಧಿಗಳನ್ನು ರಂಜಿಸುತ್ತಾರೆ. ಈ ಬಾರಿ ಕೂಡ ಅದು ಮುಂದುವರೆದಿದೆ. ಮೊದಲ ವಾರದ ಅನುಭವಗಳನ್ನು ಕೇಳಿ ಪಡೆಯುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ವಾರವೇ ಎಲಿಮಿನೇಟ್ ಆಗುವಂತಹ ಸ್ಪರ್ಧಿ ಯಾರು? ಅನ್ನೋದು ಕುತೂಹಲ ಮೂಡಿದೆ.