ಶುರುವಾಗಿದೆ ಬಿಗ್‌ಬಾಸ್ ಶೂಟಿಂಗ್ September 5, 2026 No Comments ಬಿಗ್‌ಬಾಸ್ ಕನ್ನಡ ಸೀಸನ್ ೧೩ರ ಶೂಟಿಂಗ್ ಈಗಾಗಲೇ ಶುರುವಾಗಿದೆ. ಹಲವು ಕಲಾವಿದರು ಮನೊರಂಜನಾ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಕಾರ್ಯಕ್ರಮ ನಾಳೆ (ಭಾನುವಾರ) ಪ್ರಸಾರ ಆಗಲಿದೆ. ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಈ ಬಾರಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಲಿದ್ದು,