
SRINAGARA KITTY – MEGHANA RAJ: ‘ಅಮರ್ಥ’ ಬಿಡುಗಡೆಗೆ ಮುಹೂರ್ತ ಫಿಕ್ಸ್, ಸೆಪ್ಟೆಂಬರ್ 18 ಕ್ಕೆ ಶ್ರೀನಗರ ಕಿಟ್ಟಿ – ಮೇಘನಾ ರಾಜ್ ಬಿಗ್ ಎಂಟ್ರಿ…
Photo Credits: @pancharangifilms (Instagram) ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ಮೇಘನಾ ರಾಜ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಅಮರ್ಥ’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಪಂಚರಂಗಿ ಫಿಲ್ಮ್ಸ್ ಬ್ಯಾನರ್






