ದಿನಭವಿಷ್ಯ: ಇಂದು ಈ ರಾಶಿಯವರು ದೌರ್ಭಾಗ್ಯದಿಂದ ಹಿಂಸೆಪಡುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 27, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು […]

‘TOXIC’ RELEASE: ಮಗ ಯಶ್‌ಗೆ ಭಾವನಾತ್ಮಕವಾಗಿ ಶುಭ ಹಾರೈಸಿದ ತಾಯಿ ಪುಷ್ಪಮ್ಮ

ಮಗ ಯಶ್ಗೆ ಭಾವನಾತ್ಮಕವಾಗಿ ಶುಭ ಹಾರೈಸಿದ ತಾಯಿ ಪುಷ್ಪಮ್ಮ

Photo Credits: @pushpa.akofficial (Instagram)                            @filmystan.official (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೊನೆಗೂ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮಗನಿಗೆ ವಿಶ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನಿಗೆ ಮನಸಾರೆ ಶುಭ ಹಾರೈಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮಗನ ಜೊತೆಗಿನ ಸುಂದರ ಫೋಟೋ ಒಂದನ್ನು ಶೇರ್ ಮಾಡುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಈಗ ಯಶ್ ಅಭಿಮಾನಿಗಳ […]

VINAY-SANGEETHA:‘ಬಿಗ್ ಬಾಸ್’ ವಿನಯ್-ಸಂಗೀತಾ ಜೋಡಿ ನೆಕ್ಸ್ಟ್ ಪ್ಲಾನ್ ಏನು? ವೈರಲ್ ಆಯ್ತು ಪೋಸ್ಟ್

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆ

Photo Credits: @vinaygowdaactor, @iamsangeethasringeri (Instagram) ‘ಬಿಗ್‌ ಬಾಸ್‌ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಇವರದ್ದೇ ಹವಾ ಜೋರಾಗಿದೆ. ಈ ಬಗ್ಗೆ ವಿನಯ್‌ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. “ಮುಂದೇನು?” ಎನ್ನುವ ಬಿಗ್ ಕ್ಶ್ಚನ್ ಅನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ. ‘ಬಿಗ್ ಬಾಸ್ ಸೀಸನ್‌-10’ರ ಮೂಲಕ ಬಿಗ್‌ ಮನೆಗೆ ಹೊಸ ಕಳೆ ತಂದವರು ವಿನಯ್‌ […]

‘ಟಾಕ್ಸಿಕ್’ಗೆ ತಾಯಿ ಪುಷ್ಪಾ ಆಶೀರ್ವಾದ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ಅವರ ತಾಯಿ ಪುಷ್ಪಾ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಶುಭ ಹಾರೈಸಿದ್ದಾರೆ. ಯಶ್ ಅವರೊಂದಿಗಿನ ಸುಂದರ ಫೋಟೋ ಹಂಚಿಕೊಂಡಿರುವ ಅವರು, “ನಿನ್ನ ಪರಿಶ್ರಮ, ಕನಸು ಮತ್ತು ಸಮರ್ಪಣೆ ಸದಾ ಯಶಸ್ಸಿನ ಶಿಖರಕ್ಕೇರಲಿ” ಎಂದು ಆಶೀರ್ವದಿಸಿದ್ದಾರೆ. ತಾಯಿ-ಮಗನ ಈ ವಿಶೇಷ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಲೈಕ್ಸ್ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

NAYANTHARA: ‘ಟಾಕ್ಸಿಕ್’ ಸಿನಿಮಾಗೆ ನಯನತಾರಾ ಪಡೆದ ಸಂಭಾವನೆ ಎಷ್ಟು? ಫಸ್ಟ್ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ

ಮೊದಲ ಬಾರಿಗೆ 2,000 ಪಡೆದಿದ್ದ ನಯನತಾರಾ

Photo Credits: @nayanthara (Instagram) ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇಂದು ಸಿನಿಮಾರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪ್ರಮುಖರು. ಆದರೆ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಗುತ್ತಿದ್ದ ಹಣಕ್ಕೂ ಹಾಗೂ ಇಂದು ಅವರು ಪಡೆಯುತ್ತಿರುವ ಮೊತ್ತಕ್ಕೂ ಅಂತರ ದೊಡ್ಡದಿದೆ. ಆರಂಭಿಕ ದಿನಗಳಲ್ಲಿ ಕೇವಲ 2,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಯನತಾರಾ, ಇಂದು ಸಿನಿಮಾವೊಂದಕ್ಕೆ ಕೋಟಿ ಕೋಟಿ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಯನತಾರಾ ತಮ್ಮ ಮೊದಲ ಸಂಪಾದನೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರಾಕಿಂಗ್ […]

CHIKKANNA: ‘ಕರೆದ್ರೂ ಬರುವಂತಿಲ್ಲ’; ದರ್ಶನ್‌ರನ್ನು ಮದುವೆಗೆ ಆಹ್ವಾನಿಸದಿರಲು ಚಿಕ್ಕಣ್ಣ ಕೊಟ್ಟ ಕಾರಣವೇನು?

ದರ್ಶನ್ರನ್ನು ಮದುವೆಗೆ ಆಹ್ವಾನಿಸದಿರಲು ಚಿಕ್ಕಣ್ಣ ಕೊಟ್ಟ ಕಾರಣವೇನು?

Photo Credits: @chikkanna_official (Instagram) ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ಆಗಸ್ಟ್ 29 ಮತ್ತು 30 ರಂದು ಅವರ ಮದುವೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಚಿತ್ರರಂಗದ ಹಲವು ಗಣ್ಯರು ಹಾಗೂ ಸ್ನೇಹಿತರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಚಿಕ್ಕಣ್ಣ ಅವರು ನಟ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಅವರು ದರ್ಶನ್ ಅವರಿಗೆ ಔಪಚಾರಿಕವಾಗಿಯಾದರೂ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆಯೇ ಎಂಬ ಪ್ರಶ್ನೆ ಎನ್ನಿಸಿತ್ತು. ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೂ […]

TOXIC MOVIE: ‘ಟಾಕ್ಸಿಕ್’ ಮೂವಿ ಬಜೆಟ್ ಎಷ್ಟು ಕೋಟಿ? ಯಶ್ ಸಿನಿಮಾದ ಬಿಗ್ ಸೀಕ್ರೆಟ್ ಇಲ್ಲಿದೆ

'ಟಾಕ್ಸಿಕ್' ಮೂವಿ ಬಜೆಟ್ ಎಷ್ಟು ಕೋಟಿ?

Photo Credits: @aros.designs (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕೊನೆಗೂ ಬೆಳ್ಳಿತೆರೆಗೆ ಬಂದು ಧೂಳೆಬ್ಬಿಸುತ್ತಿದೆ. ಟೀಸರ್ ಹಾಗೂ ಟ್ರೈಲರ್ ಮೂಲಕವೇ ವಿಶ್ವಮಟ್ಟದಲ್ಲಿ ಹವಾ ಸೃಷ್ಟಿಸಿದ್ದ ಈ ಸಿನಿಮಾ ಪ್ರೇಕ್ಷಕರನ್ನು ತುದಿಸೀಟಿನಲ್ಲಿ ಕೂರಿಸಿದೆ. ಸುಮಾರು ನಾಲ್ಕು ವರ್ಷಗಳ ದೀರ್ಘ ಕಾಯುವಿಕೆಯ ನಂತರ ಯಶ್ ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ಮೂಡಿಬಂದಿರುವ ಈ ಸಿನಿಮಾದ ಬಿಡುಗಡೆ ಕುರಿತಾಗಿ ಈಗ ಹಲವು ಇಂಟರೆಸ್ಟಿಂಗ್ ಸಂಗತಿಗಳು ಹೊರಬಿದ್ದಿವೆ. ವಿಶ್ವದಾದ್ಯಂತ ಭಾರೀ ಕ್ರೇಜ್ ಸೃಷ್ಟಿಸಿರುವ ಈ ಚಿತ್ರದ […]

TOXIC FIRST HALF REVIEW: ಹಾಲಿವುಡ್ ಲೆವೆಲ್‌ನಲ್ಲಿ ರಾಯನ ಧಮಾಕಾ

ಹಾಲಿವುಡ್ ಲೆವೆಲ್ನಲ್ಲಿ ರಾಯನ ಧಮಾಕಾ

Photo Credits: @itstisyaai (Instagram), @filmystan.official (Instagram), @kannada_filmology (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದು, ಪ್ರಥಮಾರ್ಧಕ್ಕೆ (ಫಸ್ಟ್ ಹಾಫ್) ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಫಸ್ಟ್ ಹಾಫ್ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಚಿತ್ರವು ಹಾಲಿವುಡ್ ಮಟ್ಟದಲ್ಲಿದೆ ಎಂದು ಶ್ಲಾಘಿಸಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಫಸ್ಟ್ ಹಾಫ್ ಚಿತ್ರದ ಮೊದಲಾರ್ಧ ಅತ್ಯಂತ ರೋಮಾಂಚನಕಾರಿಯಾಗಿದ್ದು, ಆಕ್ಷನ್ ಹಾಗೂ ಮೇಕಿಂಗ್‌ನಲ್ಲಿ ‘ಟಾಕ್ಸಿಕ್’ ನೆಕ್ಸ್ಟ್ […]

TOXIC MOVIE: ‘ಯಶ್ ಜೊತೆ ತಂಗಿ ಪಾತ್ರ ಮಾಡಲ್ಲ’; ‘ಟಾಕ್ಸಿಕ್’ ಆಫರ್ ರಿಜೆಕ್ಟ್ ಮಾಡಿದ್ಯಾಕೆ ಬಾಲಿವುಡ್ ನಟಿ?

'ಟಾಕ್ಸಿಕ್' ಆಫರ್ ರಿಜೆಕ್ಟ್ ಮಾಡಿದ್ಯಾಕೆ ಬಾಲಿವುಡ್ ನಟಿ?

Phot Credits: @kareenakapoorkhan (Instagram)                         @nseries_music (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಬರೋಬ್ಬರಿ ಐವರು ಖ್ಯಾತ ನಟಿಯರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಂದೆ-ಮಗನ ಸೆಂಟಿಮೆಂಟ್ ಜೊತೆಗೆ ಅಕ್ಕ-ತಮ್ಮನ ಬಾಂಧವ್ಯವೂ ಕಥೆಯ ಬಹುಮುಖ್ಯ ಭಾಗವಾಗಿದೆ. ಯಶ್ ನಟನೆಯ ರಾಯ ಪಾತ್ರದ ಸಹೋದರಿ ‘ಗಂಗಾ’ ಆಗಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಿ […]

ದಿನಭವಿಷ್ಯ: ಇಂದು ಈ ರಾಶಿಯವರು ಪಡೆಯಬೇಕಾದುದನ್ನು ಕಾನೂನಾತ್ಮಕವಾಗಿ ಪಡೆಯುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 26, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು, ನಿರ್ಧಾರಗಳು ಮತ್ತು ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಬುಧವಾರದಂದು ವಿವಾದ, […]