‘ಟಾಕ್ಸಿಕ್’ ಸಿನಿಮಾಗೆ ಯೋಗರಾಜ್ ಭಟ್ ವಿಶೇಷ ಶುಭ ಹಾರೈಕೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಯೋಗರಾಜ್ ಭಟ್ ಅವರು “ಜೈ ಟಾಕ್ಸಿಕ್, ಜೈ ರಾಕಿಂಗ್ ಸ್ಟಾರ್ ಯಶ್… ಈ ಅಭೂತಪೂರ್ವ ಪ್ರಯತ್ನ ಹೊಸ ಇತಿಹಾಸ ಕೆತ್ತಲಿ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.
YASH TOXIC: ‘ಟಾಕ್ಸಿಕ್’ ಹೊಸ ಇತಿಹಾಸ ಕೆತ್ತಲಿ ಎಂದು ಕವನ ಬರೆದು ಹಾರೈಸಿದ ಯೋಗರಾಜ್ ಭಟ್

Photo Credits: @yogarajbhatofficial (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಸಕಲ ಕಡೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರೇಕ್ಷಕರ ಜೊತೆಗೆ ಚಿತ್ರರಂಗದ ಗಣ್ಯರು ಕೂಡ ಯಶ್ ಪ್ರಯತ್ನಕ್ಕೆ ಸಾಥ್ ನೀಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ‘ಟಾಕ್ಸಿಕ್’ ಚಿತ್ರದ ಯಶಸ್ಸಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ […]
DYNAMIC FAMILY: ಪ್ರೇಯಸಿ ನಮಿತಾ ಜೊತೆ ನಟ ಪ್ರಣಮ್ ದೇವರಾಜ್ ನಿಶ್ಚಿತಾರ್ಥ

Photo Credits: @prajwal_karsh (Instagram) ಸ್ಯಾಂಡಲ್‌ವುಡ್‌ನ ಪ್ರಸಿದ್ಧ ‘ಡೈನಾಮಿಕ್’ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ನಟ ದೇವರಾಜ್ ಅವರ ಕಿರಿಯ ಮಗ ಪ್ರಣಮ್ ದೇವರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ಪ್ರಣಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕುಟುಂಬದ ಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಸರಳವಾಗಿ ನಡೆದಿದೆ. ಇದು ಲವ್ ಕಮ್ ಅರೇಂಜ್ಡ್ ಮದುವೆಯಾಗಿದ್ದು, ಶೀಘ್ರದಲ್ಲೇ ಮದುವೆ ದಿನಾಂಕ ಹೊರಬೀಳಲಿದೆ. ಮುಂದೆ ನಿಂತು ಕಾರ್ಯಕ್ರಮ ನಡೆಸಿಕೊಟ್ಟ ಪ್ರಜ್ವಲ್-ರಾಗಿಣಿ ಜೋಡಿ ಈ ಎಂಗೇಜ್‌ಮೆಂಟ್ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು […]
ತೆಲುಗು, ತಮಿಳು ಹಾಗೂ ಮಲಯಾಳಂ ಗಳಿಕೆ ಎಷ್ಟು?
ಚಿತ್ರವು ತೆಲುಗಿನಲ್ಲಿ ₹16.00 ಕೋಟಿ, ತಮಿಳಿನಲ್ಲಿ ₹5.50 ಕೋಟಿ ಹಾಗೂ ಮಲಯಾಳಂನಲ್ಲಿ ₹1.30 ಕೋಟಿ ನೆಟ್ ಕಲೆಕ್ಷನ್ ಮಾಡಿ ದಕ್ಷಿಣ ಭಾರತದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ.
ಕನ್ನಡಕ್ಕಿಂತ ಹಿಂದಿಯಲ್ಲೇ ಡಬಲ್ ಕಲೆಕ್ಷನ್
ಮೂಲ ಕನ್ನಡ ಆವೃತ್ತಿಯು ₹23.30 ಕೋಟಿ ನೆಟ್ ಗಳಿಸಿದರೆ, ಹಿಂದಿ ವರ್ಷನ್ ಬರೋಬ್ಬರಿ ₹55.00 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ.
‘FATHER MOVIE TEASER’: ಅಪ್ಪ-ಮಗನ ಎಮೋಷನಲ್ ಜರ್ನಿ ಸ್ಟಾರ್ಟ್

Photo Credits: @rcstudiosofficiall (Instagram) ಕನ್ನಡದ ಬಹುನಿರೀಕ್ಷಿತ ‘ಫಾದರ್’ ಸಿನಿಮಾದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಅಪ್ಪ ಹಾಗೂ ಮಗನ ಭಾವನಾತ್ಮಕ ಅನುಬಂಧವನ್ನು ಸಾರುವ ಈ ಟೀಸರ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಸಿನಿಮಾಗಳಲ್ಲಿ ಹೆಚ್ಚಾಗಿ ಅಮ್ಮನ ಸೆಂಟಿಮೆಂಟ್ ಹೈಲೈಟ್ ಆಗುವುದು ಸಹಜ. ಆದರೆ ಈ ಚಿತ್ರದಲ್ಲಿ ಅಪ್ಪನ ಮಹತ್ವ ಹಾಗೂ ತ್ಯಾಗವನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಟೀಸರ್‌ನಲ್ಲಿರುವ ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಎರಡು ಪ್ರಮುಖ ಡೈಲಾಗ್‌ಗಳು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿವೆ. ಹೆಚ್ಚಾಗಿ ಎಕ್ಸ್‌ಪ್ರೆಶನ್ಸ್ ಮೂಲಕವೇ […]
ಓವರ್‌ಸೀಸ್‌ನಲ್ಲಿ ಯಶ್ ಮಾಸ್ ಕ್ರೇಜ್
ವಿದೇಶಿ ಮಾರುಕಟ್ಟೆಯಲ್ಲೂ ಸದ್ದು ಮಾಡುತ್ತಿರುವ ‘ಟಾಕ್ಸಿಕ್’, ಓವರ್‌ಸೀಸ್‌ನಲ್ಲಿ ಮೊದಲ ದಿನವೇ ಬರೋಬ್ಬರಿ ₹20.00 ಕೋಟಿ ಗ್ರಾಸ್ ಗಳಿಸಿ ಪ್ಯಾನ್-ವರ್ಲ್ಡ್ ಲೆವೆಲ್‌ನಲ್ಲಿ ಧೂಳೆಬ್ಬಿಸಿದೆ.
ಭಾರತದಲ್ಲಿ ‘ಟಾಕ್ಸಿಕ್’ ಕಲೆಕ್ಷನ್ ಧಮಾಕಾ
‘ಟಾಕ್ಸಿಕ್’ ಚಿತ್ರ ಭಾರತ ಒಂದರಲ್ಲೇ ₹101.10 ಕೋಟಿ ನೆಟ್ ಕಲೆಕ್ಷನ್ (₹120.75 ಕೋಟಿ ಗ್ರಾಸ್) ಗಳಿಸಿದ್ದು, 24,500ಕ್ಕೂ ಹೆಚ್ಚು ಪ್ರದರ್ಶನಗಳ ಮೂಲಕ ಭಾರಿ ಅಬ್ಬರ ಸೃಷ್ಟಿಸಿದೆ.
THE TOXIC: ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಯಶ್ ಸುನಾಮಿ

Photo Credits: @yashism_fantacy (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ ₹140.75 ಕೋಟಿ ಗಳಿಸಿ ಧೂಳೆಬ್ಬಿಸಿದೆ. ಪ್ರೇಕ್ಷಕರಿಂದ ಭರ್ಜರಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಓಣಂ ಹಾಗೂ ಈದ್ ಮಿಲಾದ್ ಹಬ್ಬದ ರಜಾದಿನಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಎಲ್ಲೆಡೆ ಅದ್ಧೂರಿ ಚಾಲನೆ ಸಿಕ್ಕಿದೆ. ಥಿಯೇಟರ್‌ಗಳ ಮುಂದೆ ಸೇರಿದ ಭಾರಿ ಜನಸ್ತೋಮವು ಯಶ್ ಅವರ ಮಾಸ್ ಕ್ರೇಜ್‌ಗೆ ಸಾಕ್ಷಿಯಾಗಿದೆ. ಭಾರತ ಒಂದರಲ್ಲೇ ₹101.10 ಕೋಟಿ […]
‘ಟಾಕ್ಸಿಕ್’ ಪ್ರಥಮ ದಿನದ ಕಲೆಕ್ಷನ್ ಎಷ್ಟು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ ₹140.75 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ.