TOXIC CONTROVERSY: ಮಗಳ ಟೀಕೆಗೆ ಬಾಬು ಕೌಂಟರ್; ‘ಯಶ್ ನಮ್ಮ ಕೋಹಿನೂರ್ ವಜ್ರ’

Photo Credits: @anchor_vish (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿರುದ್ಧ ನಟಿ ರಿಶಿಕಾ ಸಿಂಗ್ ಬಹಿರಂಗವಾಗಿ ಕಿಡಿಕಾರಿದ್ದರು. ಮಗಳು ರಿಶಿಕಾ ಟೀಕೆ ಮಾಡಿದ ಬೆನ್ನಲ್ಲೇ ತಂದೆ ಹಾಗೂ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೀಡಿದ ಹೇಳಿಕೆ ವೈರಲ್ ಆಗಿದೆ. ಮಗಳ ಅಭಿಪ್ರಾಯವನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ‘ಕನ್ನಡದ ಕೋಹಿನೂರ್ ವಜ್ರ’ ಎಂದು ಹೆಮ್ಮೆಯಿಂದ ಬಣ್ಣಿಸಿದ್ದಾರೆ. ‘ಟಾಕ್ಸಿಕ್’ ವಿರುದ್ಧ ಮಗಳ ಕಿಡಿ: ಯಶ್ ಅಭಿಮಾನಿಗಳ ತೀವ್ರ ಆಕ್ರೋಶ… ನಟಿ ರಿಶಿಕಾ […]
TOXIC MOVIE: ‘ಟಾಕ್ಸಿಕ್’ ರಹಸ್ಯ ಬಿಚ್ಚಿಟ್ಟ ನಟಿ ಕಿಯಾರಾ ಅಡ್ವಾಣಿ

Photo Credits: @kiaraaliaadvani (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಸಿನಿಮಾದ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ತಮ್ಮ ‘ಟಾಕ್ಸಿಕ್’ ಸಿನಿಮಾದ ಸುದೀರ್ಘ ಪಯಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಹೊಸ ಸವಾಲುಗಳು ಮತ್ತು ಕಲಿಕೆ: ‘ಟಾಕ್ಸಿಕ್’ ತಂದಿತ್ತ ವಿಭಿನ್ನ ಅನುಭವ… ಸಿನಿಮಾ ಬಿಡುಗಡೆಗೂ ಮುನ್ನ ತಮ್ಮ ಅನುಭವ ಹಂಚಿಕೊಂಡಿರುವ […]
RENUKASWAMY CASE: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಆ.24ಕ್ಕೆ ಮುಂದೂಡಿಕೆ

Photo Credits: @guaranteenewskannada (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇಂದು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪ್ರದೂಷ್ ಹಾಗೂ ವಿನಯ್ ಮಾಫಿ ಸಾಕ್ಷಿ ಅರ್ಜಿಗಳ ಕುರಿತು ಮಹತ್ವದ ವಿಚಾರಣೆ ನಿರೀಕ್ಷಿಸಲಾಗಿತ್ತು. ಆದರೆ ನ್ಯಾಯಾಲಯವು ಈ ಪ್ರಮುಖ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿ ಹೊಸ ಮುಹೂರ್ತ ನಿಗದಿಪಡಿಸಿದೆ. ಆಗಸ್ಟ್ 24ಕ್ಕೆ ವಿಚಾರಣೆ ಮುಂದೂಡಿಕೆ: ಕೋರ್ಟ್ ನಿರ್ಧಾರದತ್ತ ನೆಟ್ಟ ಎಲ್ಲರ ಗಮನ… ಪ್ರಕರಣದ ಎ-14 ಆರೋಪಿ […]
ACTOR DARSHAN: ಒಂದೇ ಕೊಲೆ ಕೇಸ್, ಇಬ್ಬರು ಮಾಫಿ ಸಾಕ್ಷಿ; 59ನೇ ಸಿಸಿಹೆಚ್ ಕೋರ್ಟ್‌ನಿಂದ ಮಹತ್ವದ ಆದೇಶ

Photo Credits: @ra_nagaravani (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಸರಣಿ ಕಾನೂನು ಬೆಳವಣಿಗೆಗಳು ನಡೆಯುತ್ತಿದ್ದು, ಭಾರಿ ಕುತೂಹಲ ಮೂಡಿಸಿವೆ. ಆರೋಪಿ ಪ್ರದೂಷ್ ತಟಸ್ಥ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ಮೇಲೆ 59ನೇ ಸಿಸಿಹೆಚ್ ನ್ಯಾಯಾಲಯ ಮಹತ್ವದ ಕ್ರಮ ಕೈಗೊಂಡಿದೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠವು ಪ್ರದೂಷ್‌ನ ಅಪರಾಧ ಹಿನ್ನೆಲೆ ಪರಿಶೀಲಿಸಲು ತನಿಖಾಧಿಕಾರಿಯಿಂದ ಅಧಿಕೃತ ವರದಿ ಕೇಳಿದೆ. ಪ್ರದೂಷ್ ಹಿನ್ನೆಲೆ ವರದಿಗೆ ಸೂಚನೆ: ತನಿಖಾಧಿಕಾರಿಗೆ 59ನೇ ಸಿಸಿಹೆಚ್ ಕೋರ್ಟ್ ಆದೇಶ… ಪ್ರದೂಷ್ ಮಾಫಿ ಸಾಕ್ಷಿಯಾಗುವ (ಅಪ್ರೂವರ್) […]
BIGG BOSS AGNIPARIKSHA: ‘ಒಂದು ಇನ್.. ಇನ್ನೊಂದು ಔಟ್’; ವೃತ್ತದ ಲೆಕ್ಕ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾದ ನಟ ವಿನಯ್ ಗೌಡ

Photo Credits: @ka53_hoskote (Instagram) ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ನಡೆಯಲ್ಲಿರುವ ‘ಅಗ್ನಿಪರೀಕ್ಷೆ’ ಕಾರ್ಯಕ್ರಮ ಈಗ ಭಾರಿ ಸದ್ದು ಮಾಡುತ್ತಿದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿರುವ ವಿನಯ್ ಗೌಡ ಅವರು ಕೇಳಿದ ವಿಚಿತ್ರ ಪ್ರಶ್ನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ನೀಡಿದ ತಪ್ಪಾದ ಉತ್ತರದಿಂದಾಗಿ ಇದೀಗ ನೆಟ್ಟಿಗರು ಹಾಗೂ ಟ್ರೋಲರ್‌ಗಳ ಕೈಗೆ ಸರಿಯಾಗಿ ಸಿಲುಕಿಕೊಂಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ವಿನಯ್ ಪ್ರಶ್ನೆ: ‘ಸರ್ಕಲ್ ಗೆ ಎರಡು ಸೈಡ್ಸ್’ ಎಂದ ನಟ… ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳ […]
BSF CONSTABLE VACANCY 2026: 3,588 ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ನೋಟಿಫಿಕೇಶನ್ ಪ್ರಕಟ; ಮಹಿಳೆ ಮತ್ತು ಪುರುಷರಿಗೆ ಅವಕಾಶ
Photo Credits: @s_denterprises (Instagram) ಸಂಕ್ಷಿಪ್ತ ವಿವರಣೆ: ಬಿಎಸ್‌ಎಫ್ (BSF) 3,588 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮ್ಯಾನ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. SSLC ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ಬಿಎಸ್‌ಎಫ್ ವಿವಿಧ ಟ್ರೇಡ್‌ಗಳಲ್ಲಿ ಖಾಲಿ ಇರುವ ಒಟ್ಟು 3,588 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮ್ಯಾನ್) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26, 2026 ರಿಂದ […]
ದಿನಭವಿಷ್ಯ: ಇಂದು ಈ ರಾಶಿಯವರು ಅನ್ಯರ ಭಾವನೆಗಳ ಜೊತೆ ಆಟವಾಡಲಿದ್ದಾರೆ; ನಿಮ್ಮ ರಾಶಿ ಫಲ ಹೇಗಿದೆ?

Photo Credits: AI Generated ಆಗಸ್ಟ್ 20, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಈ ಗುರುವಾರದಂದು ನಿಮ್ಮ ರಾಶಿ ಫಲ ಮತ್ತು ಇಂದಿನ ಪಂಚಾಂಗದ ವಿವರ ಇಲ್ಲಿದೆ. ಮೇಷ ರಾಶಿ… […]
ROCKING STAR YASH JOURNEY: ಸಾಮಾನ್ಯ ಹುಡುಗನಿಂದ ಗ್ಲೋಬಲ್ ಐಕಾನ್‌ವರೆಗೆ; ರಾಕಿ ಭಾಯ್ ಯಶ್ ಮ್ಯಾನಿಫೆಸ್ಟೇಷನ್ ತಂದಿಟ್ಟ ಅಪರೂಪದ ಗೆಲುವು…

Photo Credits: @thenameisyash (Instagram) ಇಂದು ರಾಕಿಂಗ್ ಸ್ಟಾರ್ ಯಶ್ ಜಗತ್ತನ್ನೇ ಗೆಲ್ಲುವ ಹಾದಿಯಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಯಶ್ ಅವರ ಮುಂದಿನ ಜಾಗತಿಕ ಯಶಸ್ಸನ್ನು ಸ್ವಾಗತಿಸಲು ಕಾತುರದಿಂದ ಎದುರುನೋಡುತ್ತಿದೆ. ಯಶ್ ನಟನೆ ಹಾಗೂ ನಿರ್ಮಾಣದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಜಗತ್ತೇ ತಿರುಗಿ ನೋಡುವಂತೆ ಬೆಳೆದ ಯಶ್ ಜಾದೂ… ಕನ್ನಡ ಚಿತ್ರರಂಗದ ಇತಿಹಾಸವನ್ನು ಕೆಜಿಎಫ್‌ಗಿಂತ ಮೊದಲು ಮತ್ತು ಕೆಜಿಎಫ್ […]
TOXIC VARAMAHALAKSHMI OFFER: ಬಾಕ್ಸ್ ಆಫೀಸ್ ಧೂಳೆಬ್ಬಿಸಲು ರಾಕಿ ಭಾಯ್ ಸಜ್ಜು; ‘ಟಾಕ್ಸಿಕ್’ ಮುಂಗಡ ಬುಕಿಂಗ್‌ಗೆ ಮುಹೂರ್ತ ಫಿಕ್ಸ್…

Photo Credits: @filmystan.official (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ದಿನಗಣನೆ ಶುರುವಾಗಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮುಂಗಡ ಟಿಕೆಟ್ ಬುಕಿಂಗ್ ದಿನಾಂಕ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿಹಿ ಸುದ್ದಿ… ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲೇ ಯಶ್ ಅಭಿಮಾನಿಗಳಿಗೆ ಭಾರಿ ದೊಡ್ಡ ಕೊಡುಗೆ ಸಿಕ್ಕಿದೆ. ಆಗಸ್ಟ್ 26ರಂದು ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ […]
TOXIC ENGLISH TRAILER: ಹಾಲಿವುಡ್ ಅಂಗಳದಲ್ಲಿ ರಾಕಿ ಭಾಯ್ ಅಬ್ಬರ; ಇಂದು ರಾತ್ರಿ ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್ ಧಮಾಕಾ…

Photo Credits: @kannada_pichhar (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ‘ಟಾಕ್ಸಿಕ್’ ಚಿತ್ರದ ಹಾಲಿವುಡ್ ಇಂಗ್ಲಿಷ್ ಟ್ರೇಲರ್ ಇಂದು ಅಧಿಕೃತವಾಗಿ ಹೊರಬರಲಿದೆ. ಗ್ಲೋಬಲ್ ಸ್ಟಾರ್ ಯಶ್ ಇದೀಗ ಹಾಲಿವುಡ್ ಮಾರುಕಟ್ಟೆಯಲ್ಲೂ ಧೂಳೆಬ್ಬಿಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ವಿಶ್ವದಾದ್ಯಂತ ಏಕಕಾಲಕ್ಕೆ ಧಮಾಕಾ… ಚಿತ್ರತಂಡ ಪ್ರಕಟಿಸಿರುವ ಮಾಹಿತಿಯಂತೆ ಇಂದು ರಾತ್ರಿ 8.30ಕ್ಕೆ (IST) ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಲಿದೆ. ಅಮೆರಿಕದ ಪಿಎಸ್‌ಟಿ ಸಮಯ ಬೆಳಿಗ್ಗೆ 8.00 ಹಾಗೂ […]