TOXIC: ‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್‌ ದಾಖಲೆ; ಒಂದೇ ದಿನದಲ್ಲಿ ಲಕ್ಷಾಂತರ ಟಿಕೆಟ್ ಖಾಲಿ, ಬಾಕ್ಸ್ ಆಫೀಸ್‌ನಲ್ಲಿ ಯಶ್ ಹವಾ

'ಟಾಕ್ಸಿಕ್' ಅಡ್ವಾನ್ಸ್ ಬುಕ್ಕಿಂಗ್ ದಾಖಲೆ

Photo Credits: @itstisyaai (Instagram) ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಅತ್ಯಂತ ಉತ್ಸುಕರಾಗಿದ್ದಾರೆ. ಆಗಸ್ಟ್ 21ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಂಗಡ ಬುಕಿಂಗ್ ಪ್ರಾರಂಭವಾಯಿತು. ಬುಕಿಂಗ್ ಪ್ರಾರಂಭವಾದ ತಕ್ಷಣ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಸೃಷ್ಟಿಸಿದೆ. ಚಿತ್ರಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಇದು ಮುಂಬರುವ ದಿನಗಳಲ್ಲಿ ಅತ್ಯಂತ ಬಲವಾದ ಗಳಿಕೆಯನ್ನು ಗಳಿಸುವ ನಿರೀಕ್ಷೆಯಿದೆ. 6 ಗಂಟೆಗಳಲ್ಲಿ 30,000 ಟಿಕೆಟ್‌ಗಳು ಮಾರಾಟ… ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಬುಕಿಂಗ್ […]

ದಿನಭವಿಷ್ಯ: ಇಂದು ಈ ರಾಶಿಯವರು ತಾತ್ಕಾಲಿಕ ಸ್ಥಾನದಿಂದ ಚ್ಯುತರಾಗುವ ಭೀತಿ; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 22, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಈ ಶನಿವಾರದಂದು ನಿಮ್ಮ ರಾಶಿ ಫಲ ಮತ್ತು ಇಂದಿನ ಪಂಚಾಂಗದ ವಿವರ ಇಲ್ಲಿದೆ. ಮೇಷ ರಾಶಿ… […]

SOWCAR JANAKI: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟಿ ಸಾಹುಕಾರ್ ಜಾನಕಿ

ಹಿರಿಯ ಬಹುಭಾಷಾ ನಟಿ ಸಾಹುಕಾರ್ ಜಾನಕಿ

Photo Credits: @indonesia_fangirl (Instagram) ಹಿರಿಯ ಬಹುಭಾಷಾ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಧ್ಯಾಹ್ನ 1:59ಕ್ಕೆ ಕೊನೆಯುಸಿರೆಳೆದಿದ್ದಾರೆ. ಸಾಹುಕಾರ್ ಚಿತ್ರದ ಮೂಲಕ ಎಂಟ್ರಿ: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ… ಎಲ್. ವಿ. ಪ್ರಸಾದ್ ನಿರ್ದೇಶನದ ತೆಲುಗಿನ ‘ಸಾಹುಕಾರ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಮೊದಲ ಚಿತ್ರವೇ ಅವರಿಗೆ ‘ಸಾಹುಕಾರ್ […]

JAGAMAE SANGEETHAM: ಸಂಗೀತ ಪ್ರಿಯರಿಗೆ ‘ಪ್ರೈಮ್’ ಸರ್ಪ್ರೈಸ್; ಚಿರಂಜೀವಿ ಮಗಳ ವೆಬ್ ಸರಣಿಗೆ ಪ್ರಕಾಶ್ ರಾಜ್ ಹೀರೋ

ಜಗಮೇ ಸಂಗೀತಂ ವೆಬ್ ಸೀರೀಸ್

Photo Credits: @goldboxent (Instagram) ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಜಗಮೇ ಸಂಗೀತಂ’ ಎಂಬ ಹೊಸ ತೆಲುಗು ವೆಬ್ ಸರಣಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಕರ್ನಾಟಕ ಸಂಗೀತದ ಹಿನ್ನೆಲೆ ಹೊಂದಿರುವ ಈ ಭಾವನಾತ್ಮಕ ಕೌಟುಂಬಿಕ ಸರಣಿಯ ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಒಟಿಟಿ ಸಂಸ್ಥೆ ಅನೌನ್ಸ್ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲ ಈ ಸಂಗೀತಮಯ ವೆಬ್ ಸೀರೀಸ್ ಅನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಜ್ಜ-ಮೊಮ್ಮಗನ ಎಮೋಷನಲ್ ಕಥಾಹಂದರ: ಪ್ರಕಾಶ್ ರಾಜ್ ಸಂಗೀತ […]

TOXIC: ‘ಟಾಕ್ಸಿಕ್’ ಸುನಾಮಿ; ಬುಕಿಂಗ್ ಓಪನ್ ಆಗ್ತಿದ್ದಂತೆ ಟಿಕೆಟ್‌ಗಳು ಕಂಪ್ಲೀಟ್ ಸೋಲ್ಡ್ ಔಟ್

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'ಟಾಕ್ಸಿಕ್'

Photo Credits: @yash_team_ramanagara_ (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲು ದಿನಗಣನೆ ಶುರುವಾಗಿದೆ. ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಹಲವು ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಮೊದಲ ದಿನದ ಪ್ರದರ್ಶನಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲೇ ಸೋಲ್ಡ್‌ ಔಟ್ ಆಗಿವೆ. ಟಿಕೆಟ್ ಬುಕಿಂಗ್ ವಿಂಡೋ ಓಪನ್: ಮುಗಿಬಿದ್ದ ಅಭಿಮಾನಿಗಳು… ಬುಕಿಂಗ್ ವಿಂಡೋ ತೆರೆಯುತ್ತಿದ್ದಂತೆಯೇ ಯಶ್ ಅಭಿಮಾನಿಗಳು ಮುಂಗಡ ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ರಾಜಧಾನಿ ಬೆಂಗಳೂರಿನ ಪ್ರಮುಖ […]

YASH TOXIC: ಯಶ್ ‘ಟಾಕ್ಸಿಕ್’ ಹಬ್ಬಕ್ಕೆ ಸಜ್ಜಾದ ಗಾಂಧಿನಗರ; ವರಮಹಾಲಕ್ಷ್ಮಿ ಹಬ್ಬದಂದೇ ಬುಕಿಂಗ್ ಓಪನ್

'ಟಾಕ್ಸಿಕ್' ಹಬ್ಬಕ್ಕೆ ಸಜ್ಜಾದ ಗಾಂಧಿನಗರ

Photo Credits: @rsy_creation (Instagram), @yashfans_mandya (Instagram), @yashfans_raichur (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರು ಈ ಬಿಗ್ ಆಕ್ಷನ್ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರಮಂದಿರಗಳ ಮುಂದೆ ಯಶ್ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ವರಮಹಾಲಕ್ಷ್ಮಿ ಹಬ್ಬದಂದೇ ಬುಕಿಂಗ್ ಓಪನ್: ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು… ‘ಟಾಕ್ಸಿಕ್’ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದ […]

TOXIC MOVIE: ಯಶ್ ‘ಟಾಕ್ಸಿಕ್’ ಸಿನಿಮಾಗೆ ‘A’ ಸರ್ಟಿಫಿಕೇಟ್; 3 ಗಂಟೆ 14 ನಿಮಿಷಗಳ ರನ್‌ಟೈಮ್ ಲಾಕ್

ಯಶ್ 'ಟಾಕ್ಸಿಕ್' ಸಿನಿಮಾಗೆ 'A' ಸರ್ಟಿಫಿಕೇಟ್

Photo Credits: @thenameisyash (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆಗಸ್ಟ್ 20ರಂದು ಸೆನ್ಸಾರ್ ಮಂಡಳಿಯು ಸಿನಿಮಾವನ್ನು ವೀಕ್ಷಿಸಿದ್ದು, ಚಿತ್ರಕ್ಕೆ ‘A’ (Adults Only) ಸರ್ಟಿಫಿಕೇಟ್ ನೀಡಿದೆ. ಚಿತ್ರದ ಸುದೀರ್ಘ ರನ್‌ಟೈಮ್ ಹಾಗೂ ಬೋಲ್ಡ್ ಕಂಟೆಂಟ್ ಇದೀಗ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ. 3 ಗಂಟೆ 14 ನಿಮಿಷಗಳ ರನ್‌ಟೈಮ್: ದೃಶ್ಯಗಳಿಗೆ ಸಿಗಲಿಲ್ಲ ಕತ್ತರಿ… ಸೆನ್ಸಾರ್ ಮಂಡಳಿಯು ‘ಟಾಕ್ಸಿಕ್’ ಸಿನಿಮಾದ ಯಾವುದೇ ದೃಶ್ಯಗಳಿಗೂ ಕಟ್ ನೀಡದಿರುವುದು ಅಭಿಮಾನಿಗಳಿಗೆ […]

INDIA POST GDS 2026: 20,699 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆರಂಭ

ಭಾರತೀಯ ಅಂಚೆ ಇಲಾಖೆ

Photo Credits: @indiapost_news (Instagram) ಸಂಕ್ಷಿಪ್ತ ವಿವರಣೆ: ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ 20,699 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ Schedule-II ಅಧಿಸೂಚನೆ ಪ್ರಕಟಿಸಿದೆ. SSLC ಪಾಸಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆಯಲ್ಲಿ (India Post) ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಬೃಹತ್ ಅವಕಾಶ. ಅಂಚೆ ಇಲಾಖೆಯು India Post GDS Online Engagement 2026 (Schedule-II, July 2026) ಅಡಿಯಲ್ಲಿ ದೇಶಾದ್ಯಂತ ಖಾಲಿ ಇರುವ ಒಟ್ಟು 20,699 ಗ್ರಾಮೀಣ […]

ದಿನಭವಿಷ್ಯ: ಇಂದು ಈ ರಾಶಿಯವರು ಬಲವುಳ್ಳವರ ಜೊತೆ ಸಮರ ನಡೆಸುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated ಆಗಸ್ಟ್ 21, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಈ ಶುಕ್ರವಾರದಂದು ನಿಮ್ಮ ರಾಶಿ ಫಲ ಮತ್ತು ಇಂದಿನ ಪಂಚಾಂಗದ ವಿವರ ಇಲ್ಲಿದೆ. ಮೇಷ ರಾಶಿ… […]

TOXIC MOVIE: ‘ಟಾಕ್ಸಿಕ್’ ಸಿನಿಮಾ ತಮಿಳು ಎಂದಾ ಬ್ರಿಟಿಷ್ ಸೆನ್ಸಾರ್ ಮಂಡಳಿ? ಕನ್ನಡಿಗರ ಭಾರಿ ಆಕ್ರೋಶ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್'

Photo Credits: @toxic_themovie (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಇಂಗ್ಲಿಷ್ ಟ್ರೇಲರ್ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿದೆ. ಹಿಂದಿ ಆವೃತ್ತಿಗಿಂತ ಇಂಗ್ಲಿಷ್ ಟ್ರೇಲರ್ ಅತ್ಯಂತ ಶಾರ್ಪ್ ಹಾಗೂ ವಿಭಿನ್ನ ದೃಶ್ಯಗಳಿಂದ ಕೂಡಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಆದರೆ ಬ್ರಿಟಿಷ್ ಸೆನ್ಸಾರ್ ಮಂಡಳಿ (BBFC) ಮಾಡಿದ ಭಾರಿ ಎಡವಟ್ಟಿನಿಂದಾಗಿ ಇದೀಗ ಕನ್ನಡಿಗರು ತೀವ್ರವಾಗಿ ಗರಂ ಆಗಿದ್ದಾರೆ. ಕನ್ನಡ ಚಿತ್ರವನ್ನು ‘ತಮಿಳು’ ಎಂದ ಸೆನ್ಸಾರ್ ಮಂಡಳಿ: ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ… ಇಂಗ್ಲೆಂಡ್‌ನ ಬ್ರಿಟಿಷ್ ಬೋರ್ಡ್ […]