
DK SHIVAKUMAR: ಸಿಎಂ ಡಿಕೆಗೆ ಶತದಿನೋತ್ಸವದ ಸಂಭ್ರಮ – ‘ದೃಢ ಕರ್ನಾಟಕ’ ಸಂಕಲ್ಪದೊಂದಿಗೆ ಹೊಸ ಮೈಲಿಗಲ್ಲು
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಯಶಸ್ವಿಯಾಗಿ ನೂರು ದಿನಗಳ ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ್ದು, ಈ ವಿಶೇಷ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು “ಧೃಡ ಕರ್ನಾಟಕದ ಸಂಕಲ್ಪ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.








