ರಾಜಕೀಯ

R ASHOK : ಗಣೇಶೋತ್ಸವಕ್ಕೆ ಮಾತ್ರ ಕಠಿಣ ನಿಯಮ: ಈದ್ ಮಿಲಾದ್ ಗೆ ಯಾಕಿಲ್ಲ..? ಅಶೋಕ್ ಆಕ್ರೋಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಗಣೇಶೋತ್ಸವ ಮೆರವಣಿಗೆಗಳು ಮತ್ತು ಉತ್ಸವ ಆಚರಣೆಗೆ ಹಲವಾರು ಕಠಿಣ ಷರತ್ತುಗಳನ್ನು ವಿಧಿಸುತ್ತಿರುವ

SIDDARAMAIAH: ಸಿದ್ದು ಸರಳತೆಗೆ ಮೆಚ್ಚುಗೆ – ಹೊಸ ಮನೆ ಪ್ರವೇಶಿಸಿದ ಮಾಜಿ ಸಿಎಂ ಕುಟುಂಬ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮವನ್ನು ಯಾವುದೇ ಆಡಂಬರವಿಲ್ಲದೇ ಅತ್ಯಂತ ಸರಳವಾಗಿ ನೆರವೇರಿಸಿದ್ದಾರೆ. ಮುಂಚಿತವಾಗಿ ತಿಳಿಸಿದಂತೆಯೇ ಈ ಖಾಸಗಿ ಸಮಾರಂಭಕ್ಕೆ ಯಾವುದೇ

PM MODI : ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಪ್ರತಿ ಮನೆಯಲ್ಲೂ ‘ಆಶೀರ್ವಾದದ ದೀಪ’ ಹಚ್ಚಿ – ನಿತಿನ್ ನಬಿನ್ ಕರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ದೇಶದ ಜನತೆಗೆ ವಿಶೇಷ ವಿನಂತಿಯೊಂದನ್ನು ಮಾಡಿದ್ದಾರೆ. ಸೆಪ್ಟೆಂಬರ್ 17 ರಂದು ಸಂಜೆ 6 ರಿಂದ

DK SHIVAKUMAR : ನೂರು ದಿನದ ಸಾಧನಾ ಸಮಾವೇಶ: ಬಿ.ಕೆ. ಹರಿಪ್ರಸಾದ್ ಗೈರುಹಾಜರಿ ಗೊಂದಲಕ್ಕೆ ಡಿಕೆಶಿ ಸ್ಪಷ್ಟನೆ

ರಾಜ್ಯ ಸರ್ಕಾರದ ನೂರು ದಿನಗಳ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಾಧನಾ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಆಹ್ವಾನಿಸಿಲ್ಲ ಎಂಬ ವದಂತಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ

PRIYANK KHARGE : ಬಿಜೆಪಿಯವರು ಹೇಳಿದಂಗೆಲ್ಲಾ ಸರ್ಕಾರ ನಡೆಸಲ್ಲ – ಪ್ರಿಯಾಂಕ್ ನಿಗಿ ನಿಗಿ !

ಇಂದು (ಸೆ.14) ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ಗಣೇಶ ಮೆರವಣಿಗೆ ಭದ್ರತೆ ಹೇಳಿಕೆ ವಿವಾದಕ್ಕೆ ಪ್ರತಿಕ್ರಿಯಿಸಿದರು. ಇನ್ಸ್‌ಪೆಕ್ಟರ್ ಅಮಾನತಿಗೆ ಬಿಜೆಪಿ ಆಗ್ರಹಿಸಿದ್ದು, ವಿರೋಧ ಪಕ್ಷ ಹೇಳಿದ ತಕ್ಷಣ

VANDE MATHARAM : ಭಾರತ-ಅಫ್ಘಾನ್ ಪಂದ್ಯದಲ್ಲಿ ಮೊಳಗಿದ ಸಂಪೂರ್ಣ ‘ವಂದೇ ಮಾತರಂ’ – ಕಾಂಗ್ರೆಸ್ ಅಸಮಾಧಾನ

ಕೇಂದ್ರ ಗೃಹ ಸಚಿವಾಲಯದ ನೂತನ ನಿರ್ದೇಶನದಂತೆ ಬಿಸಿಸಿಐ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಪ್ರಥಮ ಟಿ೨೦ ಕ್ರಿಕೆಟ್ ಪಂದ್ಯಾವಳಿಯ ಆರಂಭಕ್ಕೂ ಮುನ್ನವೇ ‘ವಂದೇ ಮಾತರಂ’ ಗೀತೆಯನ್ನು ಮೊಳಗಿಸಿತು.

BENGALURU: ಟ್ರಾಫಿಕ್ ಸಮಸ್ಯೆಗೆ ಪರ್ಯಾಯ – ಬೆಂಗಳೂರಲ್ಲಿ ಬದಲಾಗಲಿದೆ ಶಾಲೆಗಳ ಸಮಯ..?

ಬೆಳಗಿನ ಹಾಗೂ ಸಂಜೆಯ ವಾಹನ ಸಾಲುಗಳಿಂದ ಕಂಗಾಲಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ದಟ್ಟಣೆಯನ್ನು ತಿಳಿಗೊಳಿಸಲು ಮತ್ತು ಶಾಲಾ ಮಕ್ಕಳು ಹಾಗೂ ಶಿಕ್ಷಕರ ಪ್ರಯಾಣದ ಹಿತದೃಷ್ಟಿಯಿಂದ ಶಾಲಾ ವೇಳಾಪಟ್ಟಿಯನ್ನು ಮರುನಿಗದಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

TEMPLES : ಮುಜರಾಯಿ ಆಸ್ತಿ ಮರುಸ್ವಾಧೀನ: ಗೆಜೆಟ್ ಅಧಿಸೂಚನೆಗೆ ರಾಜ್ಯ ಸರ್ಕಾರ ಮುನ್ನುಡಿ

ರಾಜ್ಯದ ನಾನಾ ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಸಾವಿರಾರು ಎಕರೆ ಜಮೀನು ಅಕ್ರಮವಾಗಿ ಪರಭಾರೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಜರಾಯಿ ಇಲಾಖೆ, ಈ ಆಸ್ತಿಯನ್ನು ಕಾನೂನಾತ್ಮಕವಾಗಿ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ

DK SHIVAKUMAR: ಕನಕಪುರದ ಅಂಬೇಡ್ಕರ್ ಹಾಸ್ಟೆಲ್‌ಗೆ ಸಿಎಂ ಧಿಡೀರ್ ವಿಸಿಟ್ – ಸ್ಟುಡೆಂಟ್ಸ್ ಸಮಸ್ಯೆ ಆಲಿಸಿದ ಡಿಕೆ

ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಹಭೋಜನ ಮಾಡಿದ ಅವರು,

DK SHIVAKUMAR: ಕುಮಾರಣ್ಣ ಅಲ್ಲೋಲಕಲ್ಲೋಲ ಹೇಳಿಕೆಗೆ ಸಿಎಂ ಡಿಕೆ ವ್ಯಂಗ್ಯ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ಬಾಂಬ್ ಸಿಡಿಸಲು ಹಾಗೂ ದೇಶದಲ್ಲೇ ದೊಡ್ಡ ಸಂಚಲನ ಮೂಡಿಸಲು ಮಹತ್ವದ ದಾಖಲೆಗಳನ್ನು ಸದ್ಯದಲ್ಲೇ ಜನರ ಮುಂದಿಡುವುದಾಗಿ ನೀಡಿದ್ದ ಸವಾಲಿನ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ.