
PAKISTAN: ಸಿಂಧೂ ನದಿ ನೀರು ಬಿಟ್ರೆ ಸರಿ..ಇಲ್ಲವಾದ್ರೆ…! – ಭಾರತಕ್ಕೆ ಪಾಕ್ ಧಮ್ಕಿ
ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶಹಬಾಝ್ ಶರೀಫ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದು, ತಮ್ಮ ದೇಶದ ಪ್ರತಿಯೊಂದು ನೀರಿನ ಹನಿಯೂ ತಮಗೆ ಅತಿ








