
THARANOORADHA: ಬೆಳ್ಳಿಪರದೆಗೆ ಬಂದು 40 ವರ್ಷ: ಸುದೀರ್ಘ ಸಿನಿಪಯಣ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ನಟಿ ತಾರಾ…
Photo Credits: @dr.tharanooradha_official (Instagram) ಕನ್ನಡ ಚಿತ್ರರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಡಾ. ತಾರಾ ಅನುರಾಧ ಅವರು ಬೆಳ್ಳಿಪರದೆಗೆ ಕಾಲಿಟ್ಟು (ಅ.10) ಸರಿ ಸುಮಾರು 40 ವರ್ಷಗಳು ಪೂರೈಸಿವೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್







