
BY VIJAYENDRA : ಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಯಿಂದ ವಿಜಯೇಂದ್ರ ದೂರ – ತಾಳ ತಪ್ಪಿದ ಮೈತ್ರಿ..?
ಬಿಡದಿ ಟೌನ್‌ಶಿಪ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ಜೆಡಿಎಸ್ ಸಂಘಟಿಸಿದ್ದ ಬೃಹತ್ ಪಾದಯಾತ್ರೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಂತರ ಕಾಯ್ದುಕೊಂಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಈ








