
PRIYANK KHARGE : ಸಾಕ್ಷ್ಯವಿದ್ದರೆ ಸದನದಲ್ಲಿ ಚರ್ಚಿಸಿ, ಬೀದಿ ನಾಟಕ ಬೇಡ ಬಿಜೆಪಿ ಪಾದಯಾತ್ರೆಗೆ ಪ್ರಿಯಾಂಕ್ ಟಾಂಗ್
ಸಚಿವ ಬಿ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷಗಳ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಅಥವಾ ಪುರಾವೆ ಇಲ್ಲದೆ








