
PM MODI : ದೀನ್‌ದಯಾಳ್ ಜಯಂತಿಯಲ್ಲಿ ಭಜನ್ ಕ್ಲಬ್ಬಿಂಗ್: ಜೆನ್ ಝೀ ಜೊತೆ ಮೋದಿ ಭಕ್ತಿ ಸಂಭ್ರಮ
ನವದೆಹಲಿ: ಜೈಜೈ ರಾಮ್, ಜೈಶ್ರೀರಾಮ್ ಘೋಷಗಳ ನಡುವೆ ಜೆನ್ ಝೀ ಯುವಕರೊಂದಿಗೆ (Gen Z) ಪ್ರಧಾನಿ ಮೋದಿ (PM Modi) ಭಜನೆ ಮಾಡಿದ ದೃಶ್ಯ ನವದೆಹಲಿಯ ದೀನ್‌ದಯಾಳ್ ಉಪಾಧ್ಯಾಯ ಉದ್ಯಾನವನದಲ್ಲಿ ಕಂಡುಬಂತು. ಭಾರತೀಯ ಜನಸಂಘದ










