☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

ಸುದ್ದಿ

Idli Hotel

Idli Hotel: ಮೃದುವಾದ ಇಡ್ಲಿಗೆ ಖಾಯಂ ವಿಳಾಸ ಈ ‘ಹರಿ ಹೋಟೆಲ್ಲು’

ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಾಣಿ, ಬಾಬು ಹೋಟೆಲ್‌ ಬಲು ಜನಪ್ರಿಯ, ಆದರೆ ಅವುಗಳ ನಡುವೆ ಈ ಪುಟ್ಟ ಹೋಟೆಲ್‌ ಒಂದು ಅದ್ಭುತ ರುಚಿಯನ್ನು ಗ್ರಾಹಕರಿಗೆ ಉಣಬಡಿಸುತ್ತಿದೆ.

Save Water For Summer: Karnataka Agriculture Crisis: Poor Rainfall Raises Summer Water Concerns

Save Water: ಕೈ ಕೊಟ್ಟ ಮಳೆ; ಬೇಸಿಗೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳೋದು ಹೇಗೆ? ಜೀವಜಲದ ಸಂರಕ್ಷಣೆ ಹೇಗೆ?

ಚನ್ನಗಿರಿ: Save Water: ನೀರು ಜೀವ ಮತ್ತು ಜೀವನದ ಮೂಲ. ಮನುಷ್ಯರು, ಪ್ರಾಣಿಗಳು, ಸಸ್ಯಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಅತ್ಯಗತ್ಯ. ವಿಶೇಷವಾಗಿ ರೈತರ ಜೀವನ ಮತ್ತು ಕೃಷಿ ಸಂಪೂರ್ಣವಾಗಿ ನೀರಿನ ಲಭ್ಯತೆಯ ಮೇಲೆ

Anant Nag Honored With Dadasaheb Phalke Award: PM Modi and DyCM DK Shivakumar Congratulate

Anant Nag: ಕನ್ನಡ ಚಿತ್ರರಂಗಕ್ಕೆ ಒಲಿದ ಅತ್ಯುನ್ನತ ಗೌರವ; ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Ananth Nag: ಚಂದನವನದ ಹಿರಿಯ ಹಾಗೂ ದಿಗ್ಗಜ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ (Dadasaheb Phalke Award) ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸರ್ಕಾರವು ಭಾರತೀಯ ಚಿತ್ರರಂಗಕ್ಕೆ

AMERICA : ರಷ್ಯಾ ಮಿತ್ರ ರಾಷ್ಟ್ರಗಳಿಗೆ ಅಮೆರಿಕ ಶಾಕ್: ಭಾರತದ ಉತ್ಪನ್ನಗಳ ಮೇಲೆ 100% ಸುಂಕದ ಭೀತಿ

ರಷ್ಯಾದಿಂದ ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಖರೀದಿ ಮಾಡುತ್ತಿರುವ ಭಾರತ ಸೇರಿದಂತೆ ಪ್ರಮುಖ ಐದು ರಾಷ್ಟ್ರಗಳ ವಿರುದ್ಧ ಶೇಕಡಾ 100 ರಷ್ಟು ಭಾರೀ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡುವ ಮಸೂದೆಯೊಂದು

Mangaluru and Udupi records highest number of H1N1 cases amid changing weather

H1N1 Virus: ಕರ್ನಾಟಕದಲ್ಲಿ H1N1 ಭೀತಿ; ಮಂಗಳೂರು-ಉಡುಪಿ ಭಾಗಗಳಲ್ಲಿ ಎಷ್ಟು ಕೇಸ್?

ಮಂಗಳೂರು: ಈ ಬಾರಿ ಕರ್ನಾಟಕದಾದ್ಯಂತ ಮಳೆಯ ಅಭಾವ ಎದ್ದು ಕಾಣುತ್ತಿದೆ. ಎಲ್ಲಾ ಭಾಗಗಳಲ್ಲಿಯೂ ಸರಿಯಾದ ಸಮಯಕ್ಕೆ ಮಳೆ ಬಾರದೆ ಜನರು ಅದರ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಂಗಳೂರು ಹಾಗೂ ಉಡುಪಿ ಭಾಗಗಳಲ್ಲಿ

Lakshmana Siddappa Kurani purchased holy coconut for Rs 8 Lakhs in Bagalkot

ಈ ಪವಿತ್ರ ತೆಂಗನಕಾಯಿ ₹8 ಲಕ್ಷಕ್ಕೆ ಹರಾಜು; ಏನಿದರ ವಿಶೇಷತೆ ಗೊತ್ತೇ?

ಬಾಗಲಕೋಟೆ ಮಾಳಿಂಗರಾಯ ಗದ್ದುಗೆ ಮೇಲಿನ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದೆ. ಅದೂ ಬರೋಬ್ಬರಿ 8,00,001 ರೂಪಾಯಿಗೆ ಲಕ್ಷ್ಮಣ ಸಿದ್ದಪ್ಪ ಕುರಣಿ ಈ ಪವಿತ್ರ ತೆಂಗಿನಕಾಯಿಯನ್ನು ಖರೀದಿ ಮಾಡಿದ್ದಾರೆ.

ಹೊಸ ಆಪಲ್ ಐಫೋನ್: ಯಾವ ದೇಶದಲ್ಲಿ ಎಷ್ಟು ಬೆಲೆ?

ವಿಶ್ವದ ದೈತ್ಯ ಸ್ಮಾರ್ಟ್​​ಫೋನ್ ತಯಾರಿಕಾ ಸಂಸ್ಥೆಯಾಗಿರುವ ಆಪಲ್ ತನ್ನ ಹೊಸ ಐಫೋನ್ ಆಗಿರುವ ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಮತ್ತು ಐಫೋನ್ ಡ್ಯುಯೊ (ಫೋಲ್ಡೆಬಲ್) ಅನ್ನು ಲಾಂಚ್ ಮಾಡಿದೆ. ಕಳೆದ

Chitradurga farmers witness upper Bhadra project trail water run

Upper Bhadra Project: ಬರದ ನಾಡಿಗೆ ಸುಭದ್ರೆಯಾದ ಭದ್ರೆ; ಹಿರಿಹಿರಿ ಹಿಗ್ಗಿದ ಚಿತ್ರದುರ್ಗದ ರೈತರು

ಬರಪೀಡಿತ ಪ್ರದೇಶದ ರೈತರ ಸಮಸ್ಯೆ ನಿವಾರಣೆಗೆ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಇಂದು ಫಲಶೃತಿ ನೀಡಿದ್ದು ಬರ ಪ್ರದೇಶ ಎಂಬ ಕಳಂಕ ಹೊತ್ತಿದ್ದ ಚಿತ್ರದುರ್ಗಡೆಗೆ ನೀರು ಹರಿಯುವುದರೊಂದಿಗೆ ಕಳಂಕದಿಂದ ಮುಕ್ತಿ ಹೊಂದಿದಂತಾಗಿದೆ.

MIDDLE EAST : ಅಮೆರಿಕ & ಇರಾನ್ ನಡುವೆ ತೀವ್ರಗೊಂಡ ಸಮರ – ಮತ್ತೆ ತೈಲ ಸಂಕಷ್ಟದ ಆತಂಕ

ಅಮೆರಿಕ ಹಾಗೂ ಇರಾನ್ ನಡುವೆ ಮಿಲಿಟರಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಲಗಾಮಿಲ್ಲದೆ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌ಗಳ ಸಮೀಪಕ್ಕೆ ತಲುಪಿದೆ. ಇರಾನ್‌ಗೆ ಸೇರಿದ

ಮಕ್ಕಳಿಗೆ ದೊಡ್ಡವರ ಟೂತ್​​ಪೇಸ್ಟ್ ಕೊಡುತ್ತಿದ್ದೀರಾ? ಮೊದಲು ಇದನ್ನು ತಿಳಿಯಿರಿ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆ-ತಾಯಿ ಬಳಸುವ ಟೂತ್​​ಪೇಸ್ಟ್ ಅನ್ನೇ ಬಳಸಿ ಹಲ್ಲುಜ್ಜುತ್ತಾರೆ. ಆದರೆ ಇದು ಸೂಕ್ತವಲ್ಲ. ವಯಸ್ಕರ ಟೂತ್​ಪೇಸ್ಟ್ ಬಳಕೆಯಿಂದ ಮಕ್ಕಳ ಹಲ್ಲು ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಂ ಉಂಟಾಗಬಹುದು. ಮಾಹಿತಿ ಇಲ್ಲಿದೆ ನೋಡಿ…

'ಗೃಹಲಕ್ಷ್ಮಿ' ಫಲಾನುಭವಿಗಳಿಗೆ ಸಿಹಿ ಸುದ್ದಿ

‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸಿಹಿ ಸುದ್ದಿ; ಮರುಪರಿಷ್ಕರಣೆ ನಡುವೆಯೂ ಖಾತೆಗೆ ಜಮೆಯಾಗಲಿದೆ ಹಣ

Photo Credits: @ashwith_shetty_kodlady (Instagram) ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸರ್ವೆ ನಡೆಯುತ್ತಿರುವ ಕಾರಣ ಹಣ ಕೈತಪ್ಪಬಹುದು ಎಂಬ

Assault and kidnaping allegation case FIR filed against Duniya Vijay's son Samrat

ಸಹಪಾಠಿ ಮೇಲೆ ಹಲ್ಲೆ ಆರೋಪ; ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೇರಿ 5ರ ವಿರುದ್ಧ FIR

ಸಹಪಾಠಿ ಮನೀಶ್ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR ದಾಖಲು.