
D BOSS: ಡಿ ಗ್ಯಾಂಗ್ಗೆ ಮತ್ತೆ ಸಂಕಷ್ಟ; ದರ್ಶನ್ ಕೇಸ್‌ನ ಪ್ರಮುಖ ಸಾಕ್ಷಿ ಬೆದರಿಕೆ ಆರೋಪಿಗಳು ಎಲ್ಲಿಗೆ ಹೋದ್ರು?
Photo Credits: @d_exclusive_updates (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಡಿ ಗ್ಯಾಂಗ್ ಜೈಲಿನಿಂದ ಹೊರಗೆ ಬರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಪ್ರಕರಣ








