
AMERICA AMERICA 2 MOVIE: ಮತ್ತೆ ಒಂದಾದ ಸೂಪರ್ ಹಿಟ್ ಕಾಂಬಿನೇಷನ್; ‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೊದಲ ಗೀತೆ ‘ರನ್ ರನ್’ ಅದ್ಧೂರಿ ಬಿಡುಗಡೆ…
Photo Credits: @nagathihallicinecreations (Instagram) ತೊಂಬತ್ತರ ದಶಕದಲ್ಲಿ ‘ಅಮೆರಿಕಾ ಅಮೆರಿಕಾ’ ಸಿನಿಮಾ ಸೃಷ್ಟಿಸಿದ್ದ ಇತಿಹಾಸ ಹಾಗೂ ಎವರ್ಗ್ರೀನ್ ಹಾಡುಗಳನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ಮಾಂತ್ರಿಕ





