QUATLE KITCHEN GRAND FINALE: ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಕಿರೀಟ ಸೂರಜ್ ಪಾಲು; ರನ್ನರ್ ಅಪ್ ನಟ ಭವಿಶ್‌ಗೆ ಸಿಕ್ಕಿದ್ದೆಷ್ಟು?…
Photo Credits: @surajsinghh_96 (Instagram) ‘ಕಲರ್ಸ್ ಕನ್ನಡ’ ವಾಹಿನಿಯ ಅಡುಗೆ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಸಖತ್ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಅಡುಗೆ ಮನೆಯಲ್ಲಿ ನೀಡಲಾಗಿದ್ದ ಕಠಿಣ ನಿಯಮಗಳು ಹಾಗೂ







