ಬಿಗ್ ಬಾಸ್ ಕನ್ನಡ 13ರಲ್ಲಿ ಖಾರದ ಟಾಸ್ಕ್ ವೇಳೆ ಗಗನ್ ಚಿನ್ನಪ್ಪ ಹಾಗೂ ಮಹಾಕವಿ ಮಂಜ್ಯಾ ನಡುವೆ ಜೋರು ಮಾತಿನ ಚಕಮಕಿ ನಡೆದಿದೆ. ವಿಮಾನದಲ್ಲಿದ್ದ ಸ್ಪರ್ಧಿಗಳು ಮನೆ ಪ್ರವೇಶಿಸಲು ನೀಡಿದ ಕಠಿಣ ಸವಾಲಿನಲ್ಲಿ ಇಬ್ಬರ ನಡುವೆ ಬಿರುಸಿನ ಜಗಳ ಏರ್ಪಟ್ಟಿದ್ದು, ಮೊದಲ ವಾರದಲ್ಲೇ ದೊಡ್ಮನೆಯಲ್ಲಿ ಹಲ್‌ಚಲ್ ಎಬ್ಬಿಸಿದೆ.




