DARSHAN-PAVITRA GOWDA: ಪವಿತ್ರಾ ಬ್ಯಾರಕ್ ಶಿಫ್ಟ್, ದರ್ಶನ್ ಸುತ್ತಲೂ ಸಿಸಿಟಿವಿ; ಪ್ರಜ್ವಲ್ ಎಡವಟ್ಟಿನಿಂದ ರೇಣುಕಾಸ್ವಾಮಿ ಕೇಸ್ ಆರೋಪಿಗಳಿಗೆ ಬಿಗ್ ಶಾಕ್…

Photo Credits: @chitraloka (Instagram) ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಪತ್ತೆಯಾದ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಹಿರಿಯ ಮಟ್ಟದ ತನಿಖೆ ನಡೆಸಿದ್ದಾರೆ. ಈ ಅನಿರೀಕ್ಷಿತ ತಪಾಸಣೆ ಮತ್ತು ಬಿಗಿ ಕ್ರಮಗಳು ಇದೀಗ ನಟ ದರ್ಶನ್ ಹಾಗೂ ಪವಿತ್ರಾ ಗೌಡ ದಂಪತಿಗೆ ಭಾರಿ ಆಘಾತ ತಂದೊಡ್ಡಿದೆ. ಪ್ರಜ್ವಲ್ ಮಾಡಿದ ಎಡವಟ್ಟಿನಿಂದಾಗಿ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೂ ಭದ್ರತೆಯ ಬಿಸಿ ತೀವ್ರವಾಗಿ ತಟ್ಟಿದೆ. ಪವಿತ್ರಾ ಗೌಡ ಬ್ಯಾರಕ್ ತಕ್ಷಣಕ್ಕೆ ಶಿಫ್ಟ್: ಕಟ್ಟುನಿಟ್ಟಿನ […]
YASH AS RAVANA: ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನೇ ಆರಿಸಿಕೊಂಡಿದ್ದು ಏಕೆ? ‘ಆಪ್ ಕೀ ಅದಾಲತ್’ನಲ್ಲಿ ಸತ್ಯ ಬಿಚ್ಚಿಟ್ಟ ಯಶ್…

Photo Credits: @hitssentertainment (Instagram) ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ನಿರತರಾಗಿರುವ ನಟ ಯಶ್, ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆಯ ನಟ. ಅತ್ಯಂತ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ, ರಾವಣನ ಪವರ್‌ಫುಲ್ ಪಾತ್ರದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್, ಶ್ರೀರಾಮನ ಪಾತ್ರ ಬಿಟ್ಟು ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ […]
AOC Recruitment 2026: 2,615 ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC, PUC ಪಾಸಾದವರಿಗೆ ಸಿಹಿ ಸುದ್ದಿ…
Photo Credits: @govt_job_alert_24 (Instagram) ಸಂಕ್ಷಿಪ್ತ ವಿವರಣೆ: ಆರ್ಮಿ ಆರ್ಡ್‌ನನ್ಸ್ ಕಾರ್ಪ್ಸ್ (AOC) 2,615 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 10th, 12th ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆಯ ಆರ್ಮಿ ಆರ್ಡ್‌ನನ್ಸ್ ಕಾರ್ಪ್ಸ್ (AOC) ನಲ್ಲಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. AOC ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 2,615 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 24, […]
QUATLE KITCHEN GRAND FINALE: ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಕಿರೀಟ ಸೂರಜ್ ಪಾಲು; ರನ್ನರ್ ಅಪ್ ನಟ ಭವಿಶ್‌ಗೆ ಸಿಕ್ಕಿದ್ದೆಷ್ಟು?…
Photo Credits: @surajsinghh_96 (Instagram) ‘ಕಲರ್ಸ್ ಕನ್ನಡ’ ವಾಹಿನಿಯ ಅಡುಗೆ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಸಖತ್ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಅಡುಗೆ ಮನೆಯಲ್ಲಿ ನೀಡಲಾಗಿದ್ದ ಕಠಿಣ ನಿಯಮಗಳು ಹಾಗೂ ತುಂಟಾಟದ ವಿಚಿತ್ರ ಸವಾಲುಗಳನ್ನು ಮೀರಿ ನಿಂತ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿದ ಈ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸೂರಜ್ ಗೆಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಡುಗೆ ಮನೆಯ ತುಂಟಾಟದ ಸವಾಲು ಮೆಟ್ಟಿ […]
ದಿನಭವಿಷ್ಯ: ಇಂದು ಈ ರಾಶಿಯವರಿಗೆ ಅಂದುಕೊಂಡ ಕಾರ್ಯ ಪೂರ್ಣಗೊಂಡ ತೃಪ್ತಿ; ನಿಮ್ಮ ರಾಶಿ ಫಲ ಹೇಗಿದೆ?

Photo Credits: AI Generated ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಈ ಭಾನುವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು ಮತ್ತು ಕುಟುಂಬ ಜೀವನದಲ್ಲಿ ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ ರಾಶಿ… ಮೇಷ ರಾಶಿಯವರು ಇಂದು ಯಾವುದೇ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಸಲಹೆ ಪಡೆಯಿರಿ, ಏಕಾಂಗಿ ನಿರ್ಧಾರ […]
TABAHI SONG CONTROVERSY: ಕಿಯಾರಾ ಅಡ್ವಾಣಿ ಬೆಂಬಲಕ್ಕೆ ನಿಂತ ಯಶ್; ಸಾಂಗ್ ವಿವಾದಕ್ಕೆ ಬಾಯಿ ಬಂದ್ ಮಾಡಿಸುವಂತಹ ಖಡಕ್ ಉತ್ತರ…

Photo Credits: @zeemusiccompany (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಹಾಗೂ ಸಾಂಗ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ಆದರೆ ಚಿತ್ರದ ‘ತಬಾಹಿ’ ಹಾಡಿನಲ್ಲಿರುವ ಕೆಲವು ದೃಶ್ಯಗಳು ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ‘ತಬಾಹಿ’ ಹಾಡಿನ ದೃಶ್ಯಗಳ ಮೇಲೆ ಕೇಳಿಬಂದ ಟೀಕೆಗಳು ಮತ್ತು ಸೋಷಿಯಲ್ ಮೀಡಿಯಾ ಟ್ರೋಲ್… ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಸಾಂಗ್ ಬಿಡುಗಡೆಯಾದಾಗಿನಿಂದಲೂ ನೆಟ್ಟಿಗರ ನಡುವೆ ಭಾರಿ ಚರ್ಚೆ ಹುಟ್ಟುಹಾಕಿತ್ತು. […]
ASHWINI GOWDA: 5 ವರ್ಷಗಳ ಬಳಿಕ ಕಿರುತೆರೆಗೆ ಅಶ್ವಿನಿ ಗೌಡ ರಿ-ಎಂಟ್ರಿ; ಸ್ಟಾರ್ ಸುವರ್ಣದ ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ನಟಿ…

Photo Credits: @ashwinigowda_actress (Instagram) ‘ಬಿಗ್ ಬಾಸ್ ಕನ್ನಡ ಸೀಸನ್-12’ರಲ್ಲಿ ರನ್ನರ್ ಅಪ್ ಪಟ್ಟ ಗೆದ್ದಿದ್ದ ನಟಿ ಅಶ್ವಿನಿ ಗೌಡ ಇದೀಗ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ರಿಯಾಲಿಟಿ ಶೋ ಮುಗಿದ ನಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅವರು, ಬರೋಬ್ಬರಿ ಐದು ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದು, ಸಖತ್ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಸೀಸನ್ […]
YASH FITNESS TIPS: ಪ್ಯಾಕ್ ರಹಸ್ಯ ಬಿಚ್ಚಿಟ್ಟ ಯಶ್; ದಿನಚರಿಯಲ್ಲಿ ಈ ಒಂದಕ್ಕೆ ಮಾತ್ರ ತಪ್ಪದೇ ಕೊಡುತ್ತಾರೆ ಫಸ್ಟ್ ಪ್ರಿಯಾರಿಟಿ…

Photo Credits: @monster.mind.creations (Instagram) ರಾಕಿಂಗ್ ಸ್ಟಾರ್ ಯಶ್ ಎಂದರೆ ಸ್ಟೈಲ್, ಆ್ಯಕ್ಷನ್ ಹಾಗೂ ರಗಡ್ ಲುಕ್‌ಗೆ ಇನ್ನೊಂದು ಹೆಸರು. ‘ಕೆಜಿಎಫ್’ ಸರಣಿಯಿಂದ ಹಿಡಿದು ಮುಂಬರುವ ‘ಟಾಕ್ಸಿಕ್’ ಸಿನಿಮಾದವರೆಗೆ ಯಶ್ ಅವರ ಅದ್ಭುತ ಫಿಟ್‌ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 40ರ ಹರೆಯದಲ್ಲೂ ಸಿಕ್ಸ್ ಪ್ಯಾಕ್ ಕಾಯ್ದುಕೊಂಡಿರುವ ಯಶ್ ಅವರ ಈ ಬಾಡಿ ಟ್ರಾನ್ಸ್‌ಫಾರ್ಮೇಷನ್ ಹಿಂದೆ ಯಾವುದೇ ಶಾರ್ಟ್‌ಕಟ್ ಅಥವಾ ಮ್ಯಾಜಿಕ್ ಇಲ್ಲ. ಬೆಳಗ್ಗೆ ಜಿಮ್‌ನಲ್ಲಿ ಬೆವರು ಹರಿಸೋ ರಾಕಿ… ಯಶ್ ಅವರ ದಿನಚರಿಯಲ್ಲಿ ವ್ಯಾಯಾಮಕ್ಕೆ ಯಾವಾಗಲೂ […]
DGP ALOK KUMAR: ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಹೈಡ್ರಾಮಾ; ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಜಡ್ಜ್ ಕ್ಲಾಸ್ ತಗೆದುಕೊಂಡ ಡಿಜಿಪಿ…

Photo Credits: @kannadamediumnews (Instagram) ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಕೈದಿಗಳ ಪಾಲಿಗೆ ಸೆರೆಮನೆಯಾಗದೆ ಅರಮನೆಯಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆಯೇ ಮಾಜಿ ಸಂಸದ ಹಾಗೂ ಕೈದಿ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಬಳಸಿರುವುದು ಪತ್ತೆಯಾಗಿ ಭಾರಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ (ಆಗಸ್ಟ್ 14) ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ದಿಢೀರ್ ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿದ್ದಾರೆ. 5 ತಾಸು ಭದ್ರತಾ ತಪಾಸಣೆ ಹಾಗೂ ಅಧಿಕಾರಿಗಳಿಗೆ ಅಲೋಕ್ […]
RAILWAY JOBS 2026: ಆರ್‌ಆರ್‌ಬಿ ಜೆಇ ನೇಮಕಾತಿ 2026-ರೈಲ್ವೆಯಲ್ಲಿ 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿ; ₹35,400 ಆರಂಭಿಕ ವೇತನ…

Photo Credits: @govtjobalert98 (Instagram) ಸಂಕ್ಷಿಪ್ತ ವಿವರಣೆ: ರೈಲ್ವೆ ನೇಮಕಾತಿ ಮಂಡಳಿಯು (RRB) 3,993 ಜೂನಿಯರ್ ಇಂಜಿನಿಯರ್ (JE) ಮತ್ತು DMS ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಡಿಗ್ರಿ ಮುಗಿಸಿದ ಅಭ್ಯರ್ಥಿಗಳು ಸೆಪ್ಟೆಂಬರ್ 13 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ವಿವರ ಇಲ್ಲಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುತ್ತಿರುವ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ರೈಲ್ವೆ ನೇಮಕಾತಿ ಮಂಡಳಿಯು (RRB) 3,993 ಜೂನಿಯರ್ ಇಂಜಿನಿಯರ್ (JE) ಮತ್ತು ಡಿಪೋ […]