ರಾಜಕೀಯ

HC BALAKRISHNA: ಸಿಎಂ ಹೇಳಿದ್ರೆ ಮಂತ್ರಿಗಿರಿ ಬಿಟ್ಟುಕೊಡಲು ಸಿದ್ಧ – ಪಕ್ಷ ನಿಷ್ಠೆ ಮೆರೆದ ಬಾಲಕೃಷ್ಣ..?

ಡಿಕೆ ಶಿವಕುಮಾರ್ ಬರ ನೂತನ ಸಂಪುಟನದ ಸಚಿವ ಎಚ್.ಸಿ. ಬಾಲಕೃಷ್ಣ ಅವರು ತಮಗೆ ನೀಡಲಾಗಿರುವ ಮಂತ್ರಿ ಸ್ಥಾನವನ್ನು ವಾಪಸ್ ನೀಡುವ ವಿಚಾರವಾಗಿ ಎದ್ದಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಕ್ಷದ

VIJAYANANDA KASHAPPANAVAR : ಕೂಡಲಸಂಗಮ ಪೀಠದಲ್ಲಿ ಮತ್ತೆ ಸಂಗ್ರಾಮ: ಸ್ವಾಮೀಜಿ ವಿರುದ್ಧ ಹೂಂಕರಿಸಿದ ಕಾಶಪ್ಪನವರ್

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿಗಳ ಮಂಡಳಿ ಮತ್ತು ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ನಡುವಿನ ಹಗ್ಗಜಗ್ಗಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗ ನಾನು ಮಂತ್ರಿಯಾಗಿದ್ದೀನಿ, ಈಗೇನು ಮಾಡ್ತಿಯಾ ಜಗದ್ಗುರು..? ಎಂದು ಕಾಶಪ್ಪನವರ್ ಸ್ವಾಮೀಜಿ ವಿರುದ್ಧ

DK SHIVAKUMAR: ದೆಹಲಿಗೆ ಡಿಕೆ ಸೆಕೆಂಡ್ ರೌಂಡ್ – ಖಾತೆ ಬಿಕ್ಕಟ್ಟಿಗೆ ಹೈಕಮಾಂಡ್ ಅಂಕುಶ ..?

ಕರ್ನಾಟಕದ ರಾಜಕೀಯ ವಲಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ರಾಜಕೀಯ ಚಂಡಮಾರುತವನ್ನೇ ಸೃಷ್ಟಿಸಿದೆ. ನೂತನ ಸಚಿವರಿಗೆ ಪ್ರಭಾವಿ ಖಾತೆಗಳನ್ನು ಹಂಚಿಕೆ ಮಾಡುವಲ್ಲಿ ಉಂಟಾಗಿರುವ ಗೊಂದಲ ಹಾಗೂ ಸಚಿವ ಸ್ಥಾನ

PUNJAB: ಪಂಜಾಬ್ ರಾಜಕಾರಣಕ್ಕೆ ಹೊಸ ತಿರುವು: ಪ್ರಧಾನಿ ಮೋದಿ-ಸುಖ್ಬೀರ್ ಬಾದಲ್ ಭೇಟಿ

ಪಂಜಾಬ್ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಶಿರೋಮಣಿ ಅಕಾಲಿ ದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರು ಸಂಸತ್ತಿನ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ

PAKISTAN: ಸೌದಿ, ಪಾಕಿಸ್ತಾನ & ಟರ್ಕಿ ನಡುವೆ ಮಿಲಿಟರಿ ಮೈತ್ರಿ – ಭಾರತ ಹೈಅಲರ್ಟ್

ಮೆಕ್ಕಾದ ಅಲ್-ಸಫಾ ಅರಮನೆಯಲ್ಲಿ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಐತಿಹಾಸಿಕ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಅಂಕಿತ ಹಾಕಿವೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಶರೀಫ್, ಸೌದಿಯ

HD KUMARASWAMY: ಕುಮಾರಸ್ವಾಮಿ & ಎಡಿಜಿಪಿ ಚಂದ್ರಶೇಖರ್ ರಾಜಿ ಯತ್ನ ವಿಫಲ !

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ ಎಂ. ಚಂದ್ರಶೇಖರ್ ನಡುವೆ ನಡೆಯುತ್ತಿದ್ದ ಕಾನೂನು ಸಮರ ಮತ್ತು ವಾಗ್ವಾದದ ಸಂಧಾನ ಪ್ರಕ್ರಿಯೆ ಸಂಪೂರ್ಣವಾಗಿ ವಿಫಲಗೊಂಡಿದೆ. ಉಭಯ ಪಕ್ಷಗಳ ನಡುವಿನ

PRATHAP SIMHA : ಅಪ್ಪನ ಕೋಟಾದಲ್ಲಿ ಮಂತ್ರಿಯಾದವರೆಲ್ಲಾ ಮಾತಾಡ್ತಾರೆ – ಯತೀಂದ್ರಗೆ ಪ್ರತಾಪ್ ಸಿಂಹ ಟಾಂಗ್

ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ನಡೆ, ಹೇಳಿಕೆಗಳ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ಭಾಗದಲ್ಲಿ ತಮ್ಮ ಮಗನನ್ನು

BASAVARAJA HORATTI : ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಯಾಗಿದ್ದ ಹಿರಿಯ ರಾಜಕಾರಣಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಹಾಗೂ ಸಭಾಪತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ

RAGUL GANDHI : ನಿಮಗೆ ಬಿಜೆಪಿಯಲ್ಲಿ ಯಾರಿಷ್ಟ..? ರಾಹುಲ್ ಗಾಂಧಿ ಶಾಕಿಂಗ್ ಉತ್ತರ ನೋಡಿ !

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಯುವಕರೊಂದಿಗಿನ ಸಂವಾದದಲ್ಲಿ ತಮಗೆ ಇಷ್ಟವಾದ ಬಿಜೆಪಿ ನಾಯಕ ಯಾರು ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ

SONAM WANGCHUK: ಯಾರನ್ನೂ ನಂಬಲ್ಲ – ರಾಹುಲ್ ಗಾಂಧಿ ನಡೆಗೆ ಸೋನಮ್ ವಾಂಗ್ಚುಕ್ ಬೇಸರ

ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದ ಬಳಿಕ ರಾಜಕೀಯ ನಾಯಕರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಉಪವಾಸ ನಿಲ್ಲಿಸುವ