
BENGALURU: ಮನೆ ಮುಂದೆ ಪಾರ್ಕಿಂಗ್ ಗೂ ಶುಲ್ಕ ಸರಿಯಲ್ಲ – ಸಿಎಂಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮನೆ ಮುಂಭಾಗ ವಾಹನ ನಿಲ್ಲಿಸುವುದಕ್ಕೂ ತಿಂಗಳಿಗೆ 15 ಸಾವಿರ ರೂಪಾಯಿ ಪಾಸ್ ಶುಲ್ಕ ವಿಧಿಸುವ ಹೊಸ ನಿಯಮ ಜಾರಿಗೆ ತಂದಿರುವುದು ನಗರದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರಿಂದ








