
ಪರಪ್ಪನ ಅಗ್ರಹಾರದಲ್ಲಿ ಮತ್ತೆ ಅಕ್ರಮ ಬಯಲು: ನಟ ದರ್ಶನ್ ಸ್ನೇಹಿತ ಪ್ರದೋಷ್ ವಿರುದ್ಧ ದೂರು
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳು ನಿರಂತರವಾಗಿ ಬಯಲಿಗೆ ಬರುತ್ತಲೇ ಇವೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿದ್ದ ವಿಶೇಷ ಸೆಲ್‌ನಲ್ಲಿ ಮೊಬೈಲ್










