
CHIKKANNA WEDDING: ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಲಿದ್ದಾರೆ ಚಿಕ್ಕಣ್ಣ: ಯಶ್-ರಾಧಿಕಾ ದಂಪತಿಗೆ ಲಗ್ನ ಪತ್ರಿಕೆ…
Photo Credits: @cinemahava.official (Instagram) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟ ಹಾಗೂ ‘ಅಧ್ಯಕ್ಷ’ ಖ್ಯಾತಿಯ ನಾಯಕ ನಟ ಚಿಕ್ಕಣ್ಣ ತಮ್ಮ ಮದುವೆಯ ಶುಭ ಸುದ್ದಿಯೊಂದಿಗೆ ಸುದ್ದಿಯಲ್ಲಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ




