☔ Weather
Bengaluru: 🌧️ 25°C | AQI 59
Mysore: 🌤️ 29°C | AQI 63
Mangalore: ☁️ 33°C | AQI 73
Bengaluru: 🌧️ 25°C | AQI 59

Big Boss Live

ಬಿಗ್ ಬಾಸ್ 13; ಮಂಜ ವಿರುದ್ಧ ತಾಂಡವ್-ಗಗನ್ ಚರ್ಚೆ

ಕಾಮನರ್ ಸ್ಪರ್ಧಿ ಮಂಜ ಅವರ ಬಳಿ ಇರುವ ಡೈಲಾಗ್‌ಗಳೆಲ್ಲಾ ಈಗಾಗಲೇ ಖಾಲಿಯಾಗಿವೆ ಎಂದು ತಾಂಡವ್ ರಾಮ್ ಅವರು ಗಗನ್ ಚಿನ್ನಪ್ಪ ಬಳಿ ಹೇಳಿದ್ದಾರೆ. ಇನ್ನೊಂದು ವಾರ ಕಳೆಯುವುದರೊಳಗೆ ಮಂಜ ದೊಡ್ಮನೆಯಲ್ಲಿ ಚಿಂದಿ, ಚಿತ್ರನ್ನ ಆಗಿ

ದೊಡ್ಮನೆಯ ಅಡುಗೆಮನೆಯಲ್ಲಿ ರಾದ್ಧಾಂತ; ಕಾವ್ಯಾಗೆ ಖಡಕ್ ಎಚ್ಚರಿಕೆ ನೀಡಿದ ಗಗನ್

ಡಸ್ಟ್‌ಬಿನ್ ಸ್ವಚ್ಛಗೊಳಿಸುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕಾವ್ಯಾ ಗೌಡ ಹಾಗೂ ಗಗನ್ ಚಿನ್ನಪ್ಪ ನಡುವೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿದೆ.ಕಸ ಸ್ವಚ್ಛಗೊಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾವ್ಯಾ ಧೋರಣೆಗೆ ಗಗನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,

ದೊಡ್ಮನೆಯ ಆಟದಲ್ಲಿ ಹೊಸ ತಿರುವು

ಆಸಿಯಾ ಅವರನ್ನು ಅಣಕಿಸಿ ಸೌಂದರ್ಯ ಶೆಟ್ಟಿ ಮಾಡಿದ ಈ ನಕಲಿ ಕಣ್ಣೀರಿನ ಹೈ-ಡ್ರಾಮಾ ಪ್ರೇಕ್ಷಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. View this post on Instagram A post shared by Colors Kannada

ಬಿಗ್ ಬಾಸ್‌ನಲ್ಲಿ ಖಾರದ ಟಾಸ್ಕ್: ಗಗನ್-ಮಂಜ್ಯಾ ಜಗಳ

ಬಿಗ್ ಬಾಸ್ ಕನ್ನಡ 13ರಲ್ಲಿ ಖಾರದ ಟಾಸ್ಕ್ ವೇಳೆ ಗಗನ್ ಚಿನ್ನಪ್ಪ ಹಾಗೂ ಮಹಾಕವಿ ಮಂಜ್ಯಾ ನಡುವೆ ಜೋರು ಮಾತಿನ ಚಕಮಕಿ ನಡೆದಿದೆ. ವಿಮಾನದಲ್ಲಿದ್ದ ಸ್ಪರ್ಧಿಗಳು ಮನೆ ಪ್ರವೇಶಿಸಲು ನೀಡಿದ ಕಠಿಣ ಸವಾಲಿನಲ್ಲಿ ಇಬ್ಬರ

ವಜ್ರ ಬಚ್ಚಿಟ್ಟು ಎಲ್ಲರನ್ನೂ ದಾರಿ ತಪ್ಪಿಸಿದ ಗಗನ್: ವೈರಲ್ ಆಯ್ತು ಪ್ರೋಮೋ

ಬಿಗ್‌ಬಾಸ್ ಕನ್ನಡ 13ರಲ್ಲಿ ಸೀಕ್ರೆಟ್ ಡೈಮಂಡ್ ಟಾಸ್ಕ್ ರಂಗೇರಿದ್ದು, ನಟ ಗಗನ್ ಚಿನ್ನಪ್ಪ ವಜ್ರವನ್ನು ರಹಸ್ಯವಾಗಿ ಬಚ್ಚಿಟ್ಟು ಮಾಸ್ ಗೇಮ್ ಆಡಿದ್ದಾರೆ. ತಮ್ಮ ಜಾಣ್ಮೆ ಹಾಗೂ ನಟನೆಯಿಂದ ಇತರ ಸ್ಪರ್ಧಿಗಳನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿರುವ

ಖುಷಿಯಿಂದ ದೊಡ್ಮನೆ ಪ್ರವೇಶ

ತಮ್ಮ ಚಾರ್ಮಿಂಗ್ ಲುಕ್ ಹಾಗೂ ನಗು-ನಗುತ್ತಲೇ ಬಿಗ್ ಬಾಸ್ ಮನೆಗೆ ಕಾವ್ಯಾ ಗೌಡ ಗ್ರ್ಯಾಂಡ್ ಪ್ರವೇಶ ಮಾಡಿದ್ದಾರೆ.

ವೇದಿಕೆಯಲ್ಲಿ ನಗುವಿನ ಅಲೆ

ಕಾವ್ಯಾ ಗೌಡ ವೇದಿಕೆಗೆ ಬರುತ್ತಿದ್ದಂತೆ ನಿರೂಪಕ ಕಿಚ್ಚ ಸುದೀಪ್ ಅವರು ನಗುವಿನ ಅಲೆಯನ್ನು ಎಬ್ಬಿಸಿದರು.