ಕಾಮನರ್ ಸ್ಪರ್ಧಿ ಮಂಜ ಅವರ ಬಳಿ ಇರುವ ಡೈಲಾಗ್‌ಗಳೆಲ್ಲಾ ಈಗಾಗಲೇ ಖಾಲಿಯಾಗಿವೆ ಎಂದು ತಾಂಡವ್ ರಾಮ್ ಅವರು ಗಗನ್ ಚಿನ್ನಪ್ಪ ಬಳಿ ಹೇಳಿದ್ದಾರೆ. ಇನ್ನೊಂದು ವಾರ ಕಳೆಯುವುದರೊಳಗೆ ಮಂಜ ದೊಡ್ಮನೆಯಲ್ಲಿ ಚಿಂದಿ, ಚಿತ್ರನ್ನ ಆಗಿ ಸಂಪೂರ್ಣ ಕಾಮಿಡಿ ಪೀಸ್ ಆಗಲಿದ್ದಾನೆ ಎಂದು ತಾಂಡವ್ ರಾಮ್ ಭವಿಷ್ಯ ನುಡಿದಿದ್ದಾರೆ.