ವೇದಿಕೆ ಮೇಲೆಯೇ ತಮ್ಮ ಕಡಕ್ ಆಟಿಟ್ಯೂಡ್ ತೋರಿಸಿದ ಗಗನ್ ಚಿನ್ನಪ್ಪ, “ನಾನು ಯಾರನ್ನೂ ಕೇರ್ ಮಾಡುವವನಲ್ಲ” ಎಂದು ಹೇಳುವ ಮೂಲಕ ದೊಡ್ಮನೆಯಲ್ಲಿ ಮಾಸ್ ಹಂಗಾಮಾ ಸೃಷ್ಟಿಸುವ ಸೂಚನೆ ನೀಡಿದ್ದಾರೆ.