ಕಳೆದ ಒಂದು ವಾರದಿಂದ ವಿಮಾನದೊಳಗೆ ಲಾಕ್ ಆಗಿದ್ದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಅವಿನಾಶ್ ಇಬ್ಬರೂ ಎಲಿಮಿನೇಷನ್‌ನಿದ ಸೇಫ್ ಆಗಿದ್ದಾರೆ. ಕೊನೆಯ ಹಂತದಲ್ಲಿ ಇಬ್ಬರನ್ನೂ ಮನೆಯೊಳಗೆ ಕಳುಹಿಸಲಾಗಿದೆ.