ಈ ಬಾರಿ ‘ಏರ್ಲೈನ್ಸ್’ ಥೀಮ್ ಇದ್ದು, ಸುದೀಪ್ ಪೈಲಟ್ ಡ್ರೆಸ್ನಲ್ಲಿ ಕ್ಯಾಪ್ಟನ್ ಆಗಿ ಕಂಗೊಳಿಸಿದ್ದಾರೆ. ಪ್ರತಿಬಾರಿಯಂತೆ ತಮ್ಮ ಪ್ರತ್ಯೇಕ ಸೆಟ್ ಗೋಡೆಗೆ ಸಿಗ್ನೇಚರ್ ಮಾಡಿ ಶೋ ಆರಂಭಿಸಿದ್ದಾರೆ.