ರಿಯಲ್ ಹಾಗೂ ರೀಲ್ ಹೆಂಡತಿಯರ ಗ್ರಾಂಡ್ ಎಂಟ್ರಿ

ಕಲಾವಿದ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ವೈಫ್ ಸಂಗೀತಾ ಭಟ್ ಹಾಗೂ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನ ರೀಲ್ ವೈಫ್ (ಶ್ರೇಷ್ಠ) ಕಾವ್ಯ ಗೌಡ ಒಂದೇ ವೇದಿಕೆಯಲ್ಲಿ 6 ಮತ್ತು 7ನೇ ಸ್ಪರ್ಧಿಗಳಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.