ಸೆಪ್ಟೆಂಬರ್ 4 ರಿಂದಲೇ ಶೂಟಿಂಗ್ ಆರಂಭವಾಗಿದ್ದು, ಸುದೀಪ್ ಸಹಿ ಮಾಡಿರೋ ಈ ಸೀಕ್ರೆಟ್ ವೀಡಿಯೋವನ್ನು ಪಿಆರ್ಒ ಹರೀಶ್ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದೆ.