ರಾಜಕೀಯ

BJP: ಬಿಜೆಪಿ ರಾಷ್ಟ್ರೀಯ ತಂಡದಿಂದ ರಾಧಾಮೋಹನ್ ದಾಸ್ ಔಟ್ – ಕರ್ನಾಟಕದಲ್ಲೂ ಮೇಜರ್ ಸರ್ಜರಿ..?

ಭಾರತೀಯ ಜನತಾ ಪಾರ್ಟಿಯ ಕೇಂದ್ರೀಯ ಪದಾಧಿಕಾರಿಗಳ ನೂತನ ಪಟ್ಟಿಯಿಂದ ಪ್ರಮುಖ ನಾಯಕ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಮುಕ್ತಗೊಳಿಸಲಾಗಿದ್ದು, ಇದರ ನೇರ ಪರಿಣಾಮವಾಗಿ ಕರ್ನಾಟಕ ರಾಜ್ಯ ಉಸ್ತುವಾರಿ ಸ್ಥಾನದಲ್ಲೂ ಶೀಘ್ರದಲ್ಲಿಯೇ ಪ್ರಮುಖ ಬದಲಾವಣೆಯಾಗುವ

SIR : ಕರ್ನಾಟಕ SIR ಪ್ರಕ್ರಿಯೆ ಮುಕ್ತಾಯ – 1.8 ಕೋಟಿ ಮತದಾರರ ಹೆಸರು ಡಿಲೀಟ್..?

ರಾಜ್ಯದಲ್ಲಿ ಇತ್ತೀಚೆಗೆ ಪೂರ್ಣಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಮನೆ ಮನೆ ಸಮೀಕ್ಷೆಯ ನಂತರ ಕೋಟ್ಯಂತರ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಒಟ್ಟು ಹಂಚಿಕೆ ಮಾಡಲಾಗಿದ್ದ 5.54

TAMILNADU: ದೆಹಲಿಯಲ್ಲಿ ಕೂತ್ಕೊಂಡು ಇಲ್ಲಿ ಕಂಟ್ರೋಲ್ ಮಾಡಬೇಡಿ – ಅಣ್ಣಾಮಲೈ ಬಿಜೆಪಿ ತೊರೆದಿದ್ದು ಇದೇ ಕಾರಣಕ್ಕೆ..!

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿಯನ್ನು ತೊರೆಯಲು ಕಾರಣವಾದ ನೈಜ ಸಂಗತಿಗಳನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ತಮಿಳುನಾಡಿನಲ್ಲಿ ಸುಮಾರು 1700 ಕಿಲೋಮೀಟರ್‌ಗಳ ಬೃಹತ್ ಪಾದಯಾತ್ರೆ ನಡೆಸಿ, ರಾಜ್ಯದ ಎಲ್ಲಾ 39

BENGALURU: ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟ – ಇಂದು ಬೆಂಗಳೂರಿಗರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ

ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ಜಾತ್ಯತೀತ ಜನತಾದಳ ನಡೆಸಿದ್ದ ಪಾದಯಾತ್ರೆಯನ್ನು ಬೆಂಗಳೂರು ಪ್ರವೇಶಿಸದಂತೆ ತಡೆಯಲಾಗಿತ್ತು. ಹೀಗಾಗಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ

HD KUMARASWAMY: ಸೋನಿಯಾ ನರ ನರದಲ್ಲೂ ಇಟಲಿ ರಕ್ತವೇ ಹರಿಯುತ್ತಿದೆ – ಕುಮಾರಣ್ಣ ಕಿಡಿ

ವಂದೇ ಮಾತರಂ ಹಾಡು ನಿಲ್ಲಿಸಲು ಸೋನಿಯಾ ಗಾಂಧಿ ಸೂಚಿಸಿದರು ಎಂಬ ಆರೋಪ ಮತ್ತು ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸೋನಿಯಾ ಗಾಂಧಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸೋನಿಯಾ ಗಾಂಧಿ ಅವರ

VANDE MATHARAM: ಅಲ್ಲಾ ಬಿಟ್ಟು ಯಾರನ್ನೂ ಪೂಜಿಸಲ್ಲ, ವಂದೇ ಮಾತರಂ ಹಾಡಲ್ಲ: ಕಾಂಗ್ರೆಸ್ ಎಂಪಿ ವಿವಾದ

‘ವಂದೇ ಮಾತರಂ’ ಗೀತೆಯನ್ನು ತಾನು ಗೌರವಿಸುತ್ತೇನೆ, ಆದರೆ ಹಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ

RSS : ಆರ್‌ಎಸ್‌ಎಸ್‌ ‘ಸಾವಿರ ತಲೆಗಳ ವಿಷ ಸರ್ಪ’ : ಯತೀಂದ್ರ ಸಿದ್ದರಾಮಯ್ಯ

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಸಮಾಜ ಮತ್ತು ದೇಶದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಾತಿ

CAUVERY DISPUTE : ಕಾವೇರಿ ನೀರು ಹಂಚಿಕೆ ವಿವಾದ : ಕರ್ನಾಟಕಕ್ಕೆ ‘ಸುಪ್ರೀಂ’ ಶಾಕ್

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಿತ ಪರಿಹಾರ ದೊರೆಯಲಿಲ್ಲ. ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನವನ್ನು

SESSION : ಹನೂರು ಕಾಡಲ್ಲಿ ಮೂವರ ಎನ್ಕೌಂಟರ್ ಕೇಸ್- ಸದನದಲ್ಲಿ ರಾಜಕೀಯ ಸಮರ ಜೋರು

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಘಟನೆ ವಿಧಾನಸಭೆಯಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯರು

SIR : ಇಂದು ಸಂಜೆ 4 ಗಂಟೆಯೊಳಗೆ ಎಸ್‌ಐಆರ್‌ ನಮೂನೆ ಸಲ್ಲಿಸದಿದ್ದರೆ ನಿಮ್ಮ ಹೆಸರು ಡಿಲೀಟ್ !

ರಾಜ್ಯದಲ್ಲಿ ಪ್ರಸ್ತುತ ಕೈಗೆತ್ತಿಕೊಳ್ಳಲಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಇಂದು ಸಂಜೆ 4 ಗಂಟೆಯೊಳಗೆ ಸೂಕ್ತ ದಾಖಲೆಗಳೊಂದಿಗೆ ಪರಿಶೀಲನಾ ನಮೂನೆಯನ್ನು ಹಿಂತಿರುಗಿಸದಿದ್ದರೆ ನಾಗರಿಕರು ತಮ್ಮ ಮತದಾನದ