☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155
☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155

ರಾಜಕೀಯ

Image of CD fight in BJP

BJP : ಬ್ಲ್ಯಾಕ್‌ಮೇಲ್ ರಾಜಕೀಯಕ್ಕೆ ಅವರೇ ಜನಕ – ರೇಣುಕಾಚಾರ್ಯ ವಿರುದ್ಧ ಬಿಪಿ ಹರೀಶ್ ಸಿಡಿ ಬಾಂಬ್

ಬಿಜೆಪಿಯ (BJP) ಆಂತರಿಕ ಕಚ್ಚಾಟ ಮತ್ತೆ ಬೀದಿಗೆ ಬಂದಿದೆ. ಶಾಸಕ ಬಿ.ಪಿ. ಹರೀಶ್ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Image of Priyank Kharge

PRIYANK KHARGE : ತಂದೆಯ ಹೇಳಿಕೆಗೆ ಮಗನ ಬೆಂಬಲ, ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ತಿರುಗೇಟು

ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಪ್ರಧಾನಿ ಮೋದಿ ವಿರುದ್ಧ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Image of Rizwan Arshad

RIZWAN ARSHAD : ನಾವೆಲ್ಲರೂ ಒಂದೇ ರಕ್ತದವರು, ಮುಸ್ಲಿಮರು ಮಾಜಿ ದಲಿತರು – ರಿಜ್ವಾನ್ ಅರ್ಷದ್

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ರಿಜ್ವಾನ್ ಅರ್ಷದ್ (Rizwan Arshad) ಅವರು ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು.

Image of Priyank Kharge

PRIYANK KHARGE : ಬಿಜೆಪಿಗೆ ಪಾಕ್, ಬಾಂಗ್ಲ ಬಿಟ್ರೆ ಬೇರೆ ಗೊತ್ತಿಲ್ಲ – ಅಶೋಕ್ ಗೆ ಪ್ರಿಯಾಂಕ್ ಕೌಂಟರ್

ಆರ್. ಅಶೋಕ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಮ್ಮ ಎಕ್ಸ್ ಖಾತೆಯ ಮೂಲಕ ತೀಕ್ಷ್ಣವಾದ ಮಾತಿನ ದಾಳಿ ನಡೆಸಿದ್ದಾರೆ.

RAM MANDIR : ರಾಮನ ಹೆಸರಿನಲ್ಲಿ ಹಣ ಲೂಟಿ ಮಾಡಿದವರಿಗೆ ರಾಮನೇ ಶಿಕ್ಷೆ ಕೊಡಲಿ – ಖರ್ಗೆ ಕೆಂಡ

ಮಲ್ಲಿಕಾರ್ಜುನ ಖರ್ಗೆ ಶ್ರೀರಾಮ ಮಂದಿರದ (Ram mandir) ಕಾಣಿಕೆ ಹಣ ದುರುಪಯೋಗ ಪ್ರಕರಣಮುಂದಿಟ್ಟುಕೊಂಡು ಬಿಜೆಪಿ & ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ

Mallikarjuna kharge against PM Modi

MALLIKARJUNA KHARGE : ಮೋದಿನೂ ಹೋಗ್ಬೇಕು.. ಅವರಪ್ಪನೂ ಹೋಗ್ಬೇಕು- ಖರ್ಗೆ ಹೇಳಿಕೆಯಿಂದ ರಾಜಕೀಯ ಕದನ ತೀವ್ರ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಮಾತುಗಳು ಇದೀಗ ದೇಶದ ರಾಜಕೀಯದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿವೆ.

Image of Farooq Abdullah

FAROOQ ABDULLAH : ಪಾಕಿಸ್ತಾನವೇ ನಮಗೆ ರಕ್ಷಣೆ ಎಂದ ಫಾರೂಕ್, ದೇಶದ್ರೋಹ ಪ್ರಕರಣಕ್ಕೆ ಬಿಜೆಪಿ ಆಗ್ರಹ

ಕಾಶ್ಮೀರಿಗಳ ಬಗ್ಗೆ ಫಾರೂಕ್ ಅಬ್ದುಲ್ಲಾ (Farooq Abdullah) ನೀಡಿರುವ ಹೇಳಿಕೆಯನ್ನು ದೇಶದ್ರೋಹಿ ಮತ್ತು ಪಾಕಿಸ್ತಾನ ಪರವಾದದ್ದು ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.

Image of Bjp flag

BJP : ಕರ್ನಾಟಕ ಬಿಜೆಪಿಯಲ್ಲಿ ಮರು ಸೇರ್ಪಡೆ ರಾಜಕೀಯ – ದೆಹಲಿ ಭೇಟಿಯಿಂದ ಹೆಚ್ಚಾದ ಕುತೂಹಲ

ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ (BJP) ಹೊರಹಾಕಲ್ಪಟ್ಟ ನಾಯಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಇದೀಗ ಮತ್ತೆ ಬಿಸಿ ಚರ್ಚೆಗೆ ಗ್ರಾಸವಾಗಿದೆ.

Image of Sting operation case

STING : 15 ಸಾವಿರದ ಸೆಕೆಂಡ್ ಹ್ಯಾಂಡ್ ಫೋನ್‌ನಲ್ಲಿ ಸ್ಟಿಂಗ್ ವಿಡಿಯೋ ಅಪ್‌ಲೋಡ್, ಬಯಲಾಯ್ತು ಕೃತ್ಯ

ಬೆಂಗಳೂರು : ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ (Sting operation) ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನದ ನಂತರ ತನಿಖೆಯಲ್ಲಿ ಮಹತ್ವದ ವಿವರಗಳು ಹೊರಬಿದ್ದಿವೆ