ರಾಜಕೀಯ

BASAVARAJ RAYAREDDY : ಇಸ್ಲಾಂ ಬೆಂಬಲಿತ ಹೇಳಿಕೆಗೆ ಮತ್ತೊಂದು ಸಮರ್ಥನೆ – ಸಾವಿಗೂ ಹೆದರಲ್ಲ ಎಂದ ರಾಯರೆಡ್ಡಿ

ಇಸ್ಲಾಂ ಧರ್ಮದ ಪರ ಹೇಳಿಕೆಯಿಂದ ತೀವ್ರ ವಿರೋಧ ಮತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನ ಕಲ್ಲೂರು ಕಾರ್ಯಕ್ರಮದಲ್ಲಿ ವೇದಿಕೆಯಿಂದಲೇ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಅಮರಯ್ಯ

DK SHIVAKUMAR: ರಾಮನಿಗಿಂತ ಸೀತೆ ತ್ಯಾಗವೇ ದೊಡ್ಡದು : ಸಿಎಂ ಡಿಕೆಶಿ

ಎಫ್ ಕೆ ಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಉಬುಂಟು ಸಂಸ್ಥೆಯ ಒಗ್ಗಟ್ಟಾಗಿ ಬೆಳೆಯೋಣ ಎಂಬ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ ಐದನೇ ಆವೃತ್ತಿ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ

RAHUL GANDHI : ಹಲ್ದ್ವಾನಿ ಶುದ್ಧೀಕರಣ ವಿವಾದ ತೀವ್ರ – ರಾಹುಲ್ ಗಾಂಧಿ ಬುದ್ಧಿ ಶುದ್ಧಿಗೆ ಬಿಜೆಪಿ ಹೋಮ

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ನಡೆಸಿದ ಬಳಿಕ ನಡೆದಿದೆ ಎನ್ನಲಾದ ಶುದ್ಧೀಕರಣ ವಿವಾದ ರಾಜಕೀಯವಾಗಿ ತೀವ್ರಗೊಂಡಿದ್ದು, ಇದರ ಬೆನ್ನಲ್ಲೇ ಉತ್ತರಾಖಂಡ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ ಡೆಹ್ರಾಡೂನ್‌ನ ದೇವಾಲಯವೊಂದರಲ್ಲಿ

BY VIJAYENDRA : ಕಾಂಗ್ರೆಸ್ ಶಾಸಕರೇ ಕಮಿಷನ್ ಆರೋಪ ಮಾಡುತ್ತಿದ್ದಾರೆ, ಇದು ಫ್ಲಾಪ್ ಸರ್ಕಾರ : ಬಿವೈವಿ

ಕಾಂಗ್ರೆಸ್ ಶಾಸಕರೇ ಕಮಿಷನ್ ದಂಧೆಯ ಬಗ್ಗೆ ಪತ್ರ ಬರೆಯುತ್ತಿದ್ದಾರೆ, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಲಿಂಗಸುಗೂರಿನಲ್ಲಿ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ

BASAVARAJ RAYAREDDY: ನನಗೆ ಉಪನಿಷತ್ ಗೊತ್ತು, ಹಿಂದೂ ಧರ್ಮದ ಬಗ್ಗೆ ಚರ್ಚೆಗೆ ಯಾರು ಬರ್ತೀರಿ..?

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಹಿಂದೂ ಧರ್ಮದ ಕುರಿತು ತಮ್ಮೊಂದಿಗೆ ಚರ್ಚೆಗೆ ಇಳಿಯಲು ಯಾರು ಸಿದ್ಧರಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ತಮ್ಮ ಇತ್ತೀಚಿನ ಧಾರ್ಮಿಕ ಹೇಳಿಕೆ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ

RSS : ರಸ್ತೆ ಬದಿ ನಿಂತಿದ್ದವರ ಮೇಲೆ ನುಗ್ಗಿದ ಕಸದ ಲಾರಿ – ಆರ್.ಎಸ್ ಎಸ್ ಮುಖಂಡ ಪವಾಡಸದೃಶ ಪಾರು

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಪಟ್ಟಣದ ರಸ್ತೆಯೊಂದರ ಪಕ್ಕದಲ್ಲಿ ಸ್ಥಳೀಯ ಆರ್‌ಎಸ್‌ಎಸ್ ಮುಖಂಡ ಅರವಿಂದ್ ರಾವ್ ದೇಶಪಾಂಡೆ ಅವರು ತಮ್ಮ ಪರಿಚಯದ ಕೆಲವರ ಜೊತೆ ನಿಂತು ಮಾತುಕತೆ

DK SHIVAKUMAR: ಡಿಕೆಶಿ ಸಿಎಂ ಕುರ್ಚಿ ಸೇಫಾ..? ಮುಕ್ತಿಮಂದಿರ ಶ್ರೀಗಳ ಮಾರ್ಮಿಕ ಭವಿಷ್ಯವಾಣಿ ಏನು?

ಸಿಎಂ ಕುರ್ಚಿ ಮೇಲೆ ಡಿಕೆಶಿ ಗಟ್ಟಿಯಾಗಿ ಕೂರ್ತಾರಾ ಎಂಬ ಪ್ರಶ್ನೆಗೆ ಮುಕ್ತಿಮಂದಿರದ ಸ್ವಾಮೀಜಿಯಿಂದ ಭವಿಷ್ಯ ನುಡಿದಿದ್ದೇನು ಎಂಬ ಕುತೂಹಲಕ್ಕೆ ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಳಿ ಇರುವ ಮುಕ್ತಿಮಂದಿರದ ಜಗದ್ಗುರು 1008 ವಿಮಲ ರೇಣುಕಾ ವೀರಗಂಗಾಧರ

B NAGENDRA: ರೆಡ್ಡಿ, ರಾಮುಲು ಚಲಾವಣೆ ಕಳೆದುಕೊಂಡ ನಾಣ್ಯಗಳು – ನಾಗೇಂದ್ರ ನಿಗಿ ನಿಗಿ

ಬಳ್ಳಾರಿಯ ಸೋ ಕಾಲ್ಡ್ ನಾಯಕರುಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ರಾಜಕೀಯ ಪ್ರಭಾವ ಕಳೆದುಕೊಂಡ ಚಲಾವಣೆಯಲ್ಲಿಲ್ಲದ ನಾಣ್ಯಗಳು ಎಂದು ಮಾಜಿ ಸಚಿವ ಬಿ. ನಾಗೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ

MEKEDATU : ಜಲ ಸಮಾವೇಶದಲ್ಲಿ ರಾಜ್ಯದ 4 ಬೇಡಿಕೆ: ಮೇಕೆದಾಟು ಸಮ್ಮತಿಗೆ ಚಲುವರಾಯಸ್ವಾಮಿ ಪಟ್ಟು

ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ತಕ್ಷಣ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಆಯೋಜಿಸಿರುವ

HD KUMARASWAMY: ಜನರೇ ಗೂಟ ಕಿತ್ತು ಕಳುಹಿಸುತ್ತಾರೆ – ಡಿಕೆ ಹೇಳಿಕೆಗೆ ಹೆಚ್.ಡಿ.ಕೆ ಟಾಂಗ್

ಮುಂದಿನ ಏಳುವರೆ ವರ್ಷ ನಾನೇ ಇಲ್ಲೇ ಗಟ್ಟಿಯಾಗಿ ಬೇರೂರಿರುತ್ತೇನೆ ಎಂದು ಹೇಳಿಕೊಳ್ಳುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು