
PM MODI : ದೆಹಲಿಯಲ್ಲಿ ಮೋದಿ-ಪೇಜಾವರ ಶ್ರೀಗಳ ಭೇಟಿ: ಪ್ರಧಾನಿಗೆ ಯಕ್ಷಗಾನ ಕಿರೀಟ ತೊಡಿಸಿ ಗೌರವ
ಉಡುಪಿಯ ಪ್ರಸಿದ್ಧ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ನವದೆಹಲಿಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಶುಭಹಾರೈಸಿದರು. ಈ ಆತ್ಮೀಯ ಸಂದರ್ಶನದ ವೇಳೆ ಕರಾವಳಿ ಕರ್ನಾಟಕದ ಜಾನಪದ










