☔ Weather
Bengaluru: ☁️ 24°C | AQI 53
Mysore: ☁️ 25°C | AQI 53
Mangalore: ☁️ 29°C | AQI 86
Bengaluru: ☁️ 24°C | AQI 53

ದೇಶ

RAHUL GANDHI : ಹೆಣ್ಣು ಯಾರ ಸ್ವತ್ತಲ್ಲ – ಮನುಸ್ಮೃತಿಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪುಣೆಯಲ್ಲಿ ನಡೆದ ಮಹಿಳಾ ವಿಶೇಷ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ದೇಶದ 70 ಕೋಟಿ ಮಹಿಳೆಯರೇ ಭಾರತದ ನಿಜವಾದ ಶಕ್ತಿ, ಅವರ ಪ್ರತಿಯೊಬ್ಬರ ಪಯಣ, ಕಲ್ಪನೆ ಮತ್ತು

MALLIKARJUNA KHARGE: ವಂದೇ ಮಾತರಂ ವಿವಾದ – ಮೋದಿ ಆರೋಪಕ್ಕೆ ಖರ್ಗೆ ಟಕ್ಕರ್

ರಾಜ್ಯಸಭೆಯಲ್ಲಿ ನಡೆಯುತ್ತಿರುವ ವಂದೇ ಮಾತರಂ ನ 150 ವರ್ಷಗಳ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೇಲೆ ಮಾಡಿದ ಆರೋಪಗಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ

RSS : ಆರ್‌ಎಸ್‌ಎಸ್ ನಿಷೇಧಕ್ಕೆ USCIRF ಶಿಫಾರಸ್ಸು – ಕೇಂದ್ರ ಸರ್ಕಾರ ಕೌಂಟರ್

ಕೇಂದ್ರ ಸರ್ಕಾರ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ನೀಡಿರುವ ಶಿಫಾರಸನ್ನು ತೀವ್ರವಾಗಿ ಖಂಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಬೇಕು ಮತ್ತು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಮುಂಬರುವ ಅಮೆರಿಕ

RAHUL GANDHI: ಪೆಲೆಟ್ ಗನ್ ದಾಳಿ: ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಠಾಣೆಗೆ ತೆರಳಿ ರಾಹುಲ್ ಗಾಂಧಿ ಆಕ್ರೋಶ

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಯಗೊಂಡಿದ್ದ ಸಾಹಿಲ್ ಎಂಬ ವಿದ್ಯಾರ್ಥಿಯೊಂದಿಗೆ ಸ್ವತಃ ಪೊಲೀಸ್

MALLIKARJUNA KHARGE : ರಾಮ್ ಲೀಲಾ ಮೈದಾನ ಶುದ್ಧೀಕರಣ ವಿವಾದ – ಕಾಂಗ್ರೆಸ್ ನಾಯಕರ ಮೌನಕ್ಕೆ ಖರ್ಗೆ ಕೆಂಡಾಮಂಡಲ

ಉತ್ತರಾಖಂಡದ ಶುದ್ಧೀಕರಣ ವಿವಾದದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಯಕರ ಮೌನವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅನುಸರಿಸುತ್ತಿರುವ ಸಿದ್ಧಾಂತಗಳನ್ನು ಅವರು ಪ್ರಶ್ನಿಸಿದ್ದು, ಪಕ್ಷದ ಮುಖಂಡರು ಏಕೆ

ARAVIND KEJRIWAL: ಕೇಂದ್ರ ಸರ್ಕಾರ ಅನಕ್ಷರಸ್ಥರ ಕೈಯಲ್ಲಿದೆ: ಅರವಿಂದ್ ಕೇಜ್ರಿವಾಲ್ ಕುಹಕ

ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪ್ರಸ್ತುತ ದೇಶದ ಆಡಳಿತ ಅನಕ್ಷರಸ್ಥರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ ಎಂದು ವಿವಾದಾತ್ಮಕ