
Mafia:’ಮಾಫಿಯಾ’ ಕಿತ್ತಾಟ? ಶಿಲ್ಪ,ಚಕ್ರಪಾಣಿ,ಕುಮಾರ್ ನಡುವೆ ಫೈಟ್? ‘ಜೈಲರ್ 2’ ಕಾರಣವೇ?
ಬೆಂಗಳೂರು: ಕನ್ನಡ ಚಿತ್ರರಂಗ ಸೋಲಿನ ಹಾದಿ ಹಿಡಿದಿದೆ. ಆದರೂ ಸಿನಿಮಾ ಮಂದಿಗೆ ಬುದ್ದಿ ಬಂದಂಗೆ ಕಾಣುತ್ತಿಲ್ಲ. ಚಿತ್ರರಂಗವನ್ನು ಹೇಗಾದರೂ ಮಾಡಿ ಉಳಿಸೋಕೆ ಪ್ರಯತ್ನ ಮಾಡಬೇಕಿರೋ ಸಮಯದಲ್ಲಿ ಒಂದರ ಹಿಂದೊಂದು ವಿವಾದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಂಗೂ-ಹಿಂಗೂ ‘ಪ್ರೇಮದ










