
SHANTI KRANTI RE RELEASE UPDATE: ‘ಶಾಂತಿ ಕ್ರಾಂತಿ’ ಮರು ಬಿಡುಗಡೆಗೆ ರವಿಚಂದ್ರನ್ ಗ್ರೀನ್ ಸಿಗ್ನಲ್: ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ ವಿಕ್ರಮ್…
Photo Credits: @vikramravichandranofficial (Instagram) @classicxx_hits (Instagram) ಸ್ಯಾಂಡಲ್‌ವುಡ್ ‘ಕನಸುಗಾರ’ ರವಿಚಂದ್ರನ್ ಅವರ ಬಹುಕೋಟಿ ವೆಚ್ಚದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಬೇಕೆಂಬ ಅಭಿಮಾನಿಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಬಹುದೊಡ್ಡ ಸ್ಪಂದನೆ





